ಬೆಂಗಳೂರು : ದಾಂಪತ್ಯ ಜೀವನ ಸೂಪರ್ ಆಗಿರಬೇಕೆಂದರೆ ಅಲ್ಲಿ ಸೆಕ್ಸ್ ಲೈಫ್ ಕೂಡ ಚೆನ್ನಾಗಿರಬೇಕು. ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡರೆ ಆ ಸಂಬಂಧ ಬೇಗ ಹಾಳುಗುತ್ತದೆ. ಆದ್ದರಿಂದ ಸೆಕ್ಸ್ ಆಸಕ್ತಿ ಕಡಿಮೆಮಾಡುವಂತಹ ವಸ್ತುಗಳನ್ನು ಹೆಚ್ಚು ಬಳಸಬಾರದು. ಅದರಲ್ಲೂ ನೀವು ಪ್ರತಿನಿತ್ಯ ಬಳಸುವ ಈ ಒಂದು ಅಂಶದಿಂದ ನಿಮಗೆ ಸೆಕ್ಸ್ ಬಗ್ಗೆ ಆಸಕ್ತಿಯೇ ಇಲ್ಲದಂತಾಗುತ್ತದೆ.
ಅದು ಯಾವುದೆಂದರೆ ಸಕ್ಕರೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಅಂಶ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿನ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಟೆಸ್ಟೋಸ್ಟೆರಾನ್ ಸೆಕ್ಸ್ ಡ್ರೈವ್ ಇಂಪ್ರೂವ್ ಮಾಡಲು ನೆರವಾಗುವ ಅಂಶವಾಗಿದೆ. ಇದು ಕಡಿಮೆಯಾದರೆ ನಿಮ್ಮ ಸೆಕ್ಸ್ ಲೈಫ್ ಮೇಲೂ ಪರಿಣಾಮ ಬೀರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ