Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಿನವನ್ನು ಈ ಆಹಾರ ಸೇವಿಸುತ್ತಾ ಪ್ರಾರಂಭಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ

ದಿನವನ್ನು ಈ ಆಹಾರ ಸೇವಿಸುತ್ತಾ ಪ್ರಾರಂಭಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ
ಬೆಂಗಳೂರು , ಗುರುವಾರ, 5 ನವೆಂಬರ್ 2020 (12:41 IST)
ಬೆಂಗಳೂರು : ದಿನವನ್ನು  ಉತ್ತಮವಾಗಿ ಆರಂಭಿಸಿದರೆ ದಿನವಿಡೀ ಉತ್ಸಾಹದಿಂದ ಇರುತ್ತೇವೆ. ಅದೇರೀತಿ ದಿನವನ್ನು ಉತ್ತಮ ಆಹಾರ ಸೇವನೆಯಿಂದ ಪ್ರಾರಂಭಿಸಿದರೆ ಆರೋಗ್ಯವು ಉತ್ತಮವಾಗಿರುತ್ತದೆ.

ಕೆಲವರು ದಿನವನ್ನು ಚಹಾ, ಕಾಫಿ ಕುಡಿಯುವುದರ ಮೂಲಕ ಪ್ರಾರಂಭಿಸುತ್ತಾರೆ. ಆದರೆ ಇದರಿಂದ ಅವರ ಆರೋಗ್ಯದ ಮೇಲೆ ಹಲವು ಪರಿಣಾಮ ಬೀರಿ ಆರೋಗ್ಯ ಕೆಡುತ್ತದೆ. ಆದರೆ ನೀವು ಆರೋಗ್ಯಕರ ಉಪಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಇದರಲ್ಲಿ ನೀವು ಹಣ್ಣುಗಳು, ತರಕಾರಿಗಳನ್ನು ಸೇರಿಸಿ. ಅಲ್ಲದೇ ನೀವು ಒಣ ಹಣ್ಣುಗಳನ್ನು ಮತ್ತು ಗಿಡಮೂಲಿಕೆ ಚಹಾವನ್ನು ಸಹ ತೆಗೆದುಕೊಂಡರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಸುಕ್ಕುಗಟ್ಟಿದ ಚರ್ಮದಿಂದ ಮುಜುಗರವಾಗುತ್ತಿದೆಯಾ…?