Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಹಣ್ಣಿನ ಜ್ಯೂಸ್ ಕುಡಿದರೆ ಧೂಮಪಾನ ಚಟ ದೂರವಾಗುತ್ತದೆ

ಈ ಹಣ್ಣಿನ ಜ್ಯೂಸ್ ಕುಡಿದರೆ ಧೂಮಪಾನ ಚಟ ದೂರವಾಗುತ್ತದೆ
ಬೆಂಗಳೂರು , ಬುಧವಾರ, 1 ಜುಲೈ 2020 (09:35 IST)
ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೆಲವರು ಅದನ್ನು ಸೇವನೆ ಮಾಡುತ್ತಾರೆ. ಆದರೆ ಅವರಿಗೆ ಈ ಚಟವನ್ನು ಬಿಡಲು ಸಾಧ್ಯವಾಗುವುದಿಲ್ಲ. ಅಂತವರು ಈ ಟಿಪ್ಸ್ ಫಾಲೋ ಮಾಡಿ.

ಹಳದಿ ಬಣ್ಣದ ನಿಂಬೆ ಹಾಗೂ ಹಸಿರು ಬಣ್ಣದ ನಿಂಬೆ ಹಣ್ಣಿನ ರಸ ತೆಗೆದುಕೊಂಡು ಅದಕ್ಕೆ 1 ಕಪ್ ನೀರು, 1 ಚಮಚ ಸಕ್ಕರೆ, ಸ್ವಲ್ಪ ಐಸ್ ಇವಿಷ್ಟನ್ನು ಮಿಕ್ಸ್ ಮಾಡಿ ಜ್ಯೂಸ್ ತಯಾರಿಸಿ  ಪ್ರತಿದಿನ 2 ಬಾರಿ ಕುಡಿದರೆ ಧೂಮಪಾನ ಮಾಡುವ ಬಯಕೆ ಬರುವುದಿಲ್ಲ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ?