Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗ್ಯಾಸ್ ಸ್ಟೌವ್ ಮೇಲೆ ಹಾಲು ಅಥವಾ ಚಾ ಉಕ್ಕಿ ಹೊರ ಚೆಲ್ಲಬಾರದಂತಿದ್ದರೆ ಹೀಗೆ ಮಾಡಿ

ಗ್ಯಾಸ್ ಸ್ಟೌವ್ ಮೇಲೆ ಹಾಲು ಅಥವಾ ಚಾ ಉಕ್ಕಿ ಹೊರ ಚೆಲ್ಲಬಾರದಂತಿದ್ದರೆ ಹೀಗೆ ಮಾಡಿ
ಬೆಂಗಳೂರು , ಶನಿವಾರ, 16 ನವೆಂಬರ್ 2019 (06:21 IST)
ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ ಹಾಲನ್ನು ಬಳಸುತ್ತಾರೆ. ಆದರೆ ಈ ಹಾಲನ್ನು ಕಾಯಿಸುವಾಗ ಕೆಲವೊಮ್ಮೆ ಅದು ಉಕ್ಕಿ ಹೊರಬಂದು ನಮ್ಮ ಗ್ಯಾಸ್ ಸ್ಟೌವ್ ಮೇಲೆ ಬೀಳುತ್ತದೆ. ಇದರಿಂದ ಸ್ಟೌವ್ ಗಲೀಜಾಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.




ಗ್ಯಾಸ್ ಸ್ಟೌವ್ ಮೇಲೆ ಹಾಲು ಅಥವಾ ಚಾ ಇಟ್ಟು ಹೊರಗೆ ಹೋಗುವಾಗ ಅದು ಉಕ್ಕಿ ಹೊರ ಚೆಲ್ಲಬಾರದಂತಿದ್ದರೆ ಹಾಲು ಅಥವಾ ಚಾ ಪಾತ್ರೆಯ ಮೇಲೆ ಒಂದು ಮರದ ಅಥವಾ ಯಾವುದಾದರೊಂದು ಸೌಟನ್ನು ಅಡ್ಡವಾಗಿ ಇಟ್ಟು, ಸಣ್ಣ ಉರಿಯಲ್ಲಿ ಇಡಿ. ಇದರಿಂದ ಅದು ಮೇಲೆ ಉಕ್ಕುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವಾರದಲ್ಲಿ ಕಪ್ಪಾದ ತುಟಿಯ ಬಣ್ಣ ಕೆಂಪಾಗಲು ಇದನ್ನು ಹಚ್ಚಿ