ಬೆಂಗಳೂರು : ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಸಾಸಿವೆ ಎಣ್ಣೆ ಬಳಸುವಾಗ ಇದನ್ನು ಸೇರಿಸಿದರೆ ಅದರ ವಾಸನೆ ಬರುವುದಿಲ್ಲ.
ಹೌದು. ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ಅದರ ವಾಸನೆ ಅಡುಗೆಯಲ್ಲಿ ಹೆಚ್ಚಾಗಿ ಬರುತ್ತದೆ. ಈ ಸಾಸಿವೆ ವಾಸನೆ ಬರಬಾರದಂತಿದ್ದರೆ ಸಾಸಿವೆ ಎಣ್ಣೆ ಬಿಸಿ ಮಾಡುವಾಗ ಸ್ವಲ್ಪ ಉಪ್ಪನ್ನು ಹಾಕಿದರೆ ಅದರ ವಾಸನೆ ಬರುವುದಿಲ್ಲ.