Webdunia - Bharat's app for daily news and videos

Install App

ಮಕ್ಕಳಿಗೆ ಜೇನು ನೊಣ ಕಚ್ಚಿದರೆ ಈ ಎಲೆಯ ರಸ ಹಾಕಿದರೆ ಬೇಗ ವಾಸಿಯಾಗುತ್ತದೆಯಂತೆ

Webdunia
ಭಾನುವಾರ, 19 ಮೇ 2019 (07:06 IST)
ಬೆಂಗಳೂರು : ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯ ತುಂಬಾ ಒಳ್ಳೇಯದು. ಆದ್ದರಿಂದಲೇ ನಮ್ಮ ಹಿರಿಕರು ಬಾಳೆಎಲೆಯಲ್ಲಿ ಊಟ ಮಾಡುತ್ತಿದ್ದರು. ಈ ಬಾಳೆ ಎಲೆ ಊಟಕ್ಕೆ ಮಾತ್ರವಲ್ಲ ಕೆಲವು ಸಮಸ್ಯೆಗೆ ಇದನ್ನು ಮನೆಮದ್ದಾಗಿಯೂ ಬಳಸುತ್ತಾರೆ.



ಮಕ್ಕಳಿಗೆ ಚಿಕ್ಕ ಗಾಯಗಳಾದಾಗ ಅಥವಾ  ಜೇನು ನೊಣ ಕಚ್ಚಿದರೆ ಅಥವಾ ಯಾವುದಾದರೂ ಕೀಟ, ಚೇಳುಗಳು ಕಚ್ಚಿದ್ದಾಗ ಬಾಳೆ ಎಲೆಯ ರಸ ಹಾಕಿದರೆ ಬಹು ಬೇಗ ಗುಣವಾಗುತ್ತದೆ. ಒಂದು ಐಸ್ ಕ್ಯೂಬ್ ತೆಗೆದಕೊಂಡು ಅದನ್ನು ಬಾಳೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು. ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

 

ಅಲ್ಲದೇ ಕೂದಲಿನ ಸಮಸ್ಯೆಗಳಾದ ತಲೆ ಹೊಟ್ಟಿಗೆ ಕುಡಿ ಬಾಳೆ ಎಳೆಗಳ ಪೇಸ್ಟ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ ಹಾಗು ಈ ಪಾಸ್ಟ್ ಅನ್ನು ಬಿಸಿಲಿಗೆ ಟಾನ್ ಆದ ನಿಮ್ಮ ಮುಖ ಅಥವಾ ಕೈ ಕಾಲಿನ ಚರ್ಮಕ್ಕೂ ಲೇಪನ ಮಾಡಿದರೆ ಟಾನ್ ನಿವಾರಣೆ ಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments