ಬೆಂಗಳೂರು : ಮನುಷ್ಯನನ್ನು ಕಾಡುವ ಸಾಂಕ್ರಾಮಿಕರೋಗಗಳಲ್ಲಿ ಕ್ಷಯ ರೋಗ ಕೂಡ ಒಂದು. ಇದನ್ನು ಪ್ರಾರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಇದು ಜೀವಕ್ಕೆ ಅಪಾಯವನ್ನು ತರಬಹುದು. ಆದಕಾರಣ ಕ್ಷಯ ರೋಗಿಗಳು ಈ ರೋಗದಿಂದ ಮುಕ್ತರಾಗಲು ಇದನ್ನು ಸೇವಿಸಿ.
ಒಣದ್ರಾಕ್ಷಿ ದೇಹದಲ್ಲಿ ರಕ್ತ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದ ಕಾರಣ ಕ್ಷಯ ರೋಗಿಗಳು ನಿಯಮಿತವಾಗಿ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ಕ್ಷಯರೋಗದಿಂದ ಮುಕ್ತಿಹೊಂದಬಹುದು.