Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ಕನಿಗೆ ನೀಡಿದ ಲೈಂಗಿಕ ಸುಖ ನನಗೂ ಬೇಕು ಅನ್ನೋ ತಂಗಿ

ಅಕ್ಕನಿಗೆ ನೀಡಿದ ಲೈಂಗಿಕ ಸುಖ ನನಗೂ ಬೇಕು ಅನ್ನೋ ತಂಗಿ
ಬೆಂಗಳೂರು , ಮಂಗಳವಾರ, 17 ಸೆಪ್ಟಂಬರ್ 2019 (16:52 IST)
ಪ್ರಶ್ನೆ: ನನ್ನ ಹೆಸರು, ಊರು ಬೇಡ. ನನ್ನ ಪ್ರಾಬ್ಲಂ ಏನೆಂದರೆ, ನಾನು ನನ್ನ ಪಕ್ಕದ ಮನೆಯ ಗೃಹಿಣಿಯೊಂದಿಗೆ ಪ್ರೀತಿ ಮಾಡುತ್ತಿರುವೆ. ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಮತ್ತು ನನ್ನ ಪ್ರೇಯಸಿ ಒಬ್ಬರಿಗೊಬ್ಬರು ಸೇರುತ್ತಿರುವೆವು. ಹಲವು ಬಾರಿ ಸಂಭೋಗ ನಡೆಸಿದ್ದೇವೆ.

ಆದರೆ ಒಂದು ದಿನ ಅವಳ ಮನೆಯಲ್ಲಿ ನಾನು ಮತ್ತು ನನ್ನ ಪ್ರೇಯಸಿ ರತಿಕ್ರೀಡೆ ಆಡುತ್ತಿದ್ದೇವು. ಆಗ  ಕಾಲೇಜಿಗೆ ಹೋಗಿದ್ದ ಅವರ ತಂಗಿ ಏಕಾಏಕಿಯಾಗಿ ಮನೆಗೆ ಬಂದಳು.  

ಅವಳು ಕಿಟಕಿ ಬಳಿ ನಿಂತು ನಮ್ಮ ರತಿಕ್ರೀಡೆಯನ್ನು ನೋಡಿಯೇಬಿಟ್ಟಿದ್ದಾರೆ. ಇದರಿಂದ ನಾನು ತುಂಬಾ ಭಯದಲ್ಲಿದ್ದೇನೆ. ಅಕ್ಕನಿಗೆ ಮಾಡಿದಂತೆ ನನಗೂ ಮಾಡು ಅಂತ ನನ್ನಿಂದ ಲೈಂಗಿಕ ಸುಖ ಪಡೆದುಕೊಳ್ಳುತ್ತಿದ್ದಾಳೆ. ಪರಿಹಾರ ತಿಳಿಸಿ.

ಉತ್ತರಮದುವೆಗೂ ಮೊದಲು ನೀವು ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿರುವುದು ತಪ್ಪು.

ದುಡಿದು ಉತ್ತಮ ಸಂಸಾರ ನಡೆಸುವುದನ್ನು ಬಿಟ್ಟು ಬೇರೆ ಮನೆಯ ಯುವತಿಯನ್ನು ಅನುಭವಿಸುತ್ತಿರುವುದು ಮಹಾತಪ್ಪು. ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದ್ದರೆ ಆಕೆಯೊಂದಿಗೆ ಹಾಗೂ ಆಕೆಯ ತಂಗಿಯಿಂದ ದೂರವಾಗಿ.

ನಿಮ್ಮ ರತಿಕ್ರೀಡೆಯನ್ನು ನೋಡಿರುವ ಅವಳ ತಂಗಿ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.





Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ ಮಗು ಬೇಕಾದ್ರೆ ಹೇಗೆ ಮಲಗಬೇಕು?