Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಡುಗಿಯರನ್ನು ನೋಡಿದ್ರೆ ನನಗೆ ಹೀಗೆ ಆಗುತ್ತೆ!

ಹುಡುಗಿಯರನ್ನು ನೋಡಿದ್ರೆ ನನಗೆ ಹೀಗೆ ಆಗುತ್ತೆ!
ಬೆಂಗಳೂರು , ಶುಕ್ರವಾರ, 7 ಜೂನ್ 2019 (07:50 IST)
ಬೆಂಗಳೂರು : ನಾನು 24 ವರ್ಷದ ಯುವಕ. ನನ್ನ ಗೆಳೆಯರು ನನ್ನನ್ನು ಸಲಿಂಗ ಕಾಮಿ ಎಂದು ಹೇಳುತ್ತಾರೆ. ನನ್ನ ಗೆಳೆಯರು ಯುವತಿಯರ ಜೊತೆ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಆದರೆ ನನಗೆ ಅದರ  ಆಸಕ್ತಿ ಇಲ್ಲ. ಹಾಗಾದ್ರೆ ನನ್ನಲ್ಲಿ ಸಮಸ್ಯೆ ಇದೆಯಾ?



ಮೊದಲು ನೀವು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಂತಹ, ಅದಕ್ಕೆ ಪರಿಹಾರವನ್ನು ಸೂಚಿಸುವಂತಹ ಒಬ್ಬ ಒಳ್ಳೆಯ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬಗ್ಗೆ ನಿಮಗೆ  ವಿಶ್ವಾಸವಿರಬೇಕು. ನಿಮ್ಮ ಸ್ನೇಹಿತರು ನಿಮ್ಮ ಲೈಂಗಿಕತೆಯ ಬಗ್ಗೆ ನಿರ್ಧರಿಸಬಾರದು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಮನೋವೈದ್ಯರನ್ನು ನೀವು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿದ್ದರೂ ಕನ್ಯಾಪೊರೆ ಹರಿಯುತ್ತದೆಯೇ?