ಬೆಂಗಳೂರು : ಪ್ರಶ್ನೆ : ನಾನು 20 ವರ್ಷದ ಮಹಿಳೆ. ನಾನು ಆಗಾಗ ಸಂಭೋಗಿಸಲು ಆಸೆ ಪಡುತ್ತೇನೆ. ಆದರೆ ನಾನು ಮದುವೆಯಾಗುವವರೆಗೂ ನನ್ನ ಕನ್ಯತ್ವವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ನನ್ನ ಪ್ರಚೋದನೆಗಳನ್ನು ಪೂರೈಸಲು ನಾನು ಏನು ಮಾಡಬಹುದು ದಯವಿಟ್ಟು ತಿಳಿಸಿ. ನಾನು ಅಶ್ಲೀಲ ವಿಡಿಯೋಗಳನ್ನು ನೋಡುತ್ತೇನೆ. ಆದರೆ ಅದರಿಂದ ನನಗೆ ತೃಪ್ತಿ ಸಿಗುತ್ತಿಲ್ಲ.
ಉತ್ತರ : ನೀವು ಹಸ್ತಮೈಥುನ ಮಾಡಿಕೊಳ್ಳುವುದು ಉತ್ತಮ. ಅಶ್ಲೀಲ ವಿಡಿಯೋಗಳನ್ನು ನೋಡುತ್ತಿರುವಾಗ ಜೊತೆಗೆ ನಿಮ್ಮ ಬೆರಳುಗಳಿಂದ ಉತ್ತೇಜಿಸಬಹುದು.ಹಾಗೇ ನೀವು ಒಮ್ಮೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.