Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗಂಡ ರಾತ್ರಿ ಸರಿಯಾಗಿ ಮಾಡ್ತಿಲ್ಲ, ಇವಳಿಗೆ ಮಗು ಆಗ್ತಿಲ್ಲ
Webdunia
ಗುರುವಾರ, 3 ಅಕ್ಟೋಬರ್ 2019 (13:56 IST)
ಪ್ರಶ್ನೆ
:
ಮದುವೆಯಾಗಿ
ನಾಲ್ಕು
ವರ್ಷಗಳು
ಆಗುತ್ತಾ
ಬಂದಿವೆ
.
ನಾನು
ಈಗ
29
ವರ್ಷದ
ಯುವತಿ
.
ನಮ್ಮ
ಮೊದಲ
ರಾತ್ರಿಯಂದು
ನನ್ನ
ಗಂಡ
ನನ್ನ
ಸೇರಬೇಕೆನ್ನುವಷ್ಟರಲ್ಲಿ
ಅವರಿಗೆ
ಸ್ಖಲಿಸಿತ್ತು
.
ಆ ಮೇಲೆ
ಕೂಡ
ಅವರಿಗೆ
ತುಂಬಾ
ಹೊತ್ತು
ಸರಸ
ಮಾಡಲು
ಸಾಧ್ಯವಾಗುತ್ತಿಲ್ಲ
.
ಸ್ಖಲಿಸಿದ
ನಂತರ
ದೊಪ್ಪನೆ
ಮಲಗ್ತಾರೆ
.
ನಾನು
ಪ್ರತಿದಿನವೂ
ಮತ್ತೊಮ್ಮೆ
ಸಂಭೋಗ
ಮಾಡುವಂತೆ
ಪೀಡಿಸಿದರೂ
ಅವರಿಂದ
ಅದು
ಸಾಧ್ಯವಾಗುತ್ತಿಲ್ಲ
.
ನಾನು
ಕೇವಲ
ಒಂದು
ಬಾರಿ
ಮಾತ್ರ
ಗಂಡನೊಂದಿಗೆ
ಸೇರುತ್ತಿದ್ದೇನೆ
.
ನನಗೆ
ಸುಖ
ಸಿಗುತ್ತಿಲ್ಲ
.
ಮಕ್ಕಳೂ
ಆಗುತ್ತಿಲ್ಲ
ಏನು
ಮಾಡಲಿ
?
ಪರಿಹಾರ
ಸೂಚಿಸಿ
.
ಸಲಹೆ
:29
ವರ್ಷದ
ಯುವತಿ
ನೀವಾಗಿದ್ದರೆ
ನಿಮ್ಮ
ಗಂಡನಿಗೆ
32
ವರ್ಷ
ಇರಬೇಕು
ಎಂದು
ಭಾವಿಸುವೆ
.
ನಿಮ್ಮ
ಗಂಡ
ಸಂಭೋಗ
ವಿಷಯದಲ್ಲಿ
ಹೆದರಿದ್ದಾರೆಂದು
ಅನಿಸುತ್ತದೆ
.
ನಿಮ್ಮ
ಮೊದಲ
ಮಿಲನದ
ಸಮಯದಂದು
ನಿಮ್ಮ
ಗಂಡ
ನಿಮ್ಮನ್ನು
ಸೇರುವ
ಮುನ್ನವೇ
ಸ್ಖಲಿಸಿದ್ದಾರೆಂದರೆ
ಅವರಿಗೆ
ಶೀಘ್ರಸ್ಖಲನ
ದೋಷವಿದೆ
ಎಂದು
ಹೇಳಲಾಗದು
.
ನಿಮ್ಮಿಬ್ಬರಿಗೂ
ಅದು
ಮೊದಲ
ಅನುಭವವಾಗಿರುವುದರಿಂದ
ಆತಂಕದಿಂದ
ಶೀಘ್ರಸ್ಖಲನವಾಗಿದೆಯಷ್ಟೆ
.
ಪುರುಷನಿಗೆ
ಒಮ್ಮೆ
ಸ್ಖಲಿಸಿದ
ನಂತರ
ಅದೇ
ಸಮಯದಲ್ಲಿ
ಮತ್ತೊಮ್ಮೆ
ಸಂಭೋಗ
ನಡೆಸಲು
ಸಾಧ್ಯವಿಲ್ಲ
.
ಆತ
ಮತ್ತೊಮ್ಮೆ
ಸಂಭೋಗ
ಮಾಡಬೇಕಾದರೆ
ಒಂದರಿಂದ
ಎರಡು
ಗಂಟೆಯವರೆಗೆ
ಕಾಯಬೇಕಾಗುತ್ತದೆ
.
ಆದ್ದರಿಂದ
ಸ್ಖಲಿಸಿದ
ತಕ್ಷಣ
ಮತ್ತೊಮ್ಮ
ಅದನ್ನು
ನಡೆಸವುಂತೆ
ಒತ್ತಾಯಿಸುವುದು
ಸರಿಯಲ್ಲ
.
ಸಾವಕಾಶದಿಂದ
,
ಯಾವುದೇ
ಆತಂಕವಿಲ್ಲದೆ
ಸರಸ
ಮಾಡಿದರೆ
ಅಥವಾ
ಪುರುಷ
ಸ್ಖಲಿಸುವ
ಸಂದರ್ಭ
ಸಂಭೋಗ
ಹೊರತಾದ
ಯೋಚನೆ
ಮಾಡುವ
ಮೂಲಕ
ಸ್ಖಲನದಿಂದ
ತಪ್ಪಿಸಬಹುದು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸೂಪರ್ ಸುಖ ನೀಡೋಕೆ ಹುಡುಗಿ ಹೇಗಿರಬೇಕು?
ಲವರ್ ಕೈ ಕೊಟ್ಟ – ಗಂಡ ಸೇರುತ್ತಿಲ್ಲ: ಪತಿಯ ಸ್ನೇಹಿತ ಬಾ ಅಂತಾನೆ
ಲೈಂಗಿಕ ಕ್ರಿಯೆಗೆ ಅವಸರ ಪಡೋ ಗಂಡ
ನಾದಿನಿ ನನ್ನ ವಿರುದ್ಧವೇ ಗಂಡನನ್ನು ಛೂ ಬಿಡುತ್ತಾಳೆ!
ಪ್ರೀತಿಸಿ ಮದುವೆಯಾದ ಬಳಿಕ ಹೆಂಡತಿ ಕಥೆ ಫಿನಿಷ್
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ
ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು
ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್
ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ
ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ
ಮುಂದಿನ ಸುದ್ದಿ
ದೇಹದ ಕೊಬ್ಬು ಕಡಿಮೆಯಾಗಲು ಮಜ್ಜಿಗೆ ಜೊತೆಗೆ ಇದನ್ನು ಸೇಸಿ ಕುಡಿಯಿರಿ
Show comments