ನಮ್ಮ ಜೀವನದಲ್ಲಿ ಕೆಲವು ಪ್ರಮುಖ ಅಂಶಗಳಾದ ಶಿಕ್ಷಣ, ಆಹಾರ, ಮತ್ತು ರಜಾದಿನಗಳು ಅಥವಾ ವಿವಾಹಗಳ ಕರಿತು ನಿರ್ಧಾರ ತೆಗೆದುಕೊಳ್ಳುವುದು ಸುಲಭದ ವಿಷಯವಲ್ಲ.
ಬೆಳೆಯುತ್ತಿರುವ ಮಗುವಿಗೆ ವೈರಸ್ಗಳನ್ನು ಹೋರಾಡಲು ಅವನ / ಅವಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲು ಹೆಚ್ಚಿನ ಮಾತ್ರೆಗಳು ಮತ್ತು ಪೂರಕಗಳು ಅಗತ್ಯವಿಲ್ಲ. ವೈರಸ್ಗಳ ವಿರುದ್ಧ ಹೋರಾಡಲು ಬೆಳೆಯುತ್ತಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಶಕ್ತಿಯನ್ನು ಹೆಚ್ಚಿಸಲು ಇತರೆ ಮಾರ್ಗಗಳನ್ನು ನೋಡೋಣ ಬನ್ನಿ...2 ವರ್ಷದ ಹಿಂದೆ, ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗ ಸಂಭವಿಸ ಬಹುದು ಮತ್ತು ನಮ್ಮ ಜನ ಜೀವದ ಮೇಲೆ ಇಷ್ಟುಂದು ಪ್ರಭಾವ ಬೀರಬಹುದು ಎಂದು ಯಾರೂ ಊಹಿಸಿರಲಿಲ್ಲ. ನಮ್ಮಲ್ಲಿ ಹೆಚ್ಚಿನ ಜನರು ಈ ಕೋವಿಡ್ ನಿಂದ ದಿನನಿತ್ಯ ಸಮಸ್ಯೆಯಗಳನ್ನು ಎದುರಿಸುತ್ತಿದ್ದಾರೆ; ಅದುವೇ ಕೋವಿಡ್ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು.