Webdunia - Bharat's app for daily news and videos

Install App

ಸುದೀರ್ಘ ಕಾಲ ರತಿಕ್ರೀಡೆ ಎಂಜಾಯ್ ಮಾಡಬೇಕೆಂದರೆ ಈ ಒಂದು ಟ್ರಿಕ್ ಮಾಡಿ

Webdunia
ಶನಿವಾರ, 15 ಜೂನ್ 2019 (09:17 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಬೇಗನೇ ಉತ್ತುಂಗಕ್ಕೇರಿ, ಬೇಗನೇ ರತಿಕ್ರೀಡೆ ಮುಗಿದು ಹೋಗುತ್ತಿದೆ ಎಂಬ  ಬೇಸರವೇ? ಹಾಗಿದ್ದರೆ ಪುರುಷರು ಈ ಒಂದು ಟ್ರಿಕ್ ಮಾಡಿ ನೋಡಬಹುದು!


ಇನ್ನೇನು ಲೈಂಗಿಕ ಪರಾಕಾಷ್ಠೆ ತಲುಪಿದೆವು ಎನ್ನುವಾಗ ಪುರುಷರು ಗುಪ್ತಾಂಗದ ತುದಿಯನ್ನು ಚೆನ್ನಾಗಿ ಮಸಾಜ್ ಮಾಡುವುದರಿಂದ ಉದ್ರೇಕವಾಗುವುದನ್ನು ಸ್ವಲ್ಪ ಸಮಯ ಮುಂದೂಡಬಹುದು. ಇದರಿಂದ ಕೊಂಚ ಹೊತ್ತು ಜಾಸ್ತಿ ರತಿಕ್ರೀಡೆಯನ್ನು ಎಂಜಾಯ್ ಮಾಡಬಹುದು ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ