Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡ್ರೈಪರ್ ರಾಶಸ್ ಹೋಗಲಾಡಿಸಲು ಮನೆಯಲ್ಲೇ ತಯಾರಿಸಿ ಈ ಕ್ರೀಮ್

ಡ್ರೈಪರ್ ರಾಶಸ್ ಹೋಗಲಾಡಿಸಲು ಮನೆಯಲ್ಲೇ ತಯಾರಿಸಿ ಈ ಕ್ರೀಮ್
ಬೆಂಗಳೂರು , ಮಂಗಳವಾರ, 29 ಅಕ್ಟೋಬರ್ 2019 (07:12 IST)
ಬೆಂಗಳೂರು : ಚಿಕ್ಕ ಮಕ್ಕಳಿಗೆ ಹೊರಗಡೆ ಹೋಗುವಾಗ ಡ್ರೈಪರ್ ಗಳನ್ನು ಬಳಸುತ್ತಾರೆ. ಆದರೆ ಮಗುವಿನ ಚರ್ಮ ತುಂಬಾ ನಾಜೂಕಾಗಿರುವುದರಿಂದ ಅದರಿಂದ ಮಗುವಿನ ಚರ್ಮದಲ್ಲಿ ರಾಶಸ್ ಆಗಬಹುದು. ಈ ರಾಶಸ್ ಗಳು ಬೇಗ ವಾಸಿಯಾಗಲು ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ.




ಒಂದು ಕಪ್ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ನಂತರ ಅದಕ್ಕೆ ಹಲವು ಹನಿಗಳಷ್ಟು ರೋಸ್ಮರಿ ಆಯಿಲ್ ಅನ್ನು ಬೆರೆಸಿ. ನಂತರ ¼ ಕಪ್ ಓಟ್ಸ್ ನ್ನು ಹಾಕಿ ಮಿಶ್ರಣ ಮಾಡಿ ಬಳಿಕ 1 ಚಮಚ ಆಲೀವ್ ಆಯಿಲ್ ಬೆರೆಸಿ. ನಂತರ ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ಗಟ್ಟಿಯಾಗಲು ಬಿಡಿ. ಬಳಿಕ ಈ ಮಿಶ್ರಣವನ್ನು ಡ್ರೈಪರ್ ರಾಶಸ್ ಮೇಲೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೀಳು ಕೂದಲು ಸಮಸ್ಯೆ ನಿವಾರಿಸಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ