Webdunia - Bharat's app for daily news and videos

Install App

ಮುಖ ,ಕೈಕಾಲುಗಳಲ್ಲಿನ ಸನ್ ಟಾನ್ ಕಡಿಮೆಯಾಗುವುದಕ್ಕೆ ಇಲ್ಲಿದೆ ನೋಡಿ ಮನೆಮದ್ದು

Webdunia
ಶುಕ್ರವಾರ, 28 ಡಿಸೆಂಬರ್ 2018 (07:12 IST)
ಬೆಂಗಳೂರು : ಕೆಲವರು ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವುದರಿಂದ, ಕೆಲಸಮಾಡುವುದರಿಂದ ಅಂತವರ ಮುಖದಲ್ಲಿ ಸನ್ ಟಾನ್ ಗಳು ಉಂಟಾಗುತ್ತದೆ. ಇದರಿಂದ ಮುಖ ,ಕೈಕಾಲುಗಳ ಅಂದ ಕೆಡುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

ಹಾಲು ½ ಕಪ್, ಪಪ್ಪಾಯ ಹಣ್ಣಿನ ಪೇಸ್ಟ್ 1 ಕಪ್, ಅಲೋವೆರಾ ½ ಕಪ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖ, ಕೈಕಾಲಿಗೆ ಹಚ್ಚಿ. ಅರ್ಧಗಂಟೆ ಬಿಟ್ಟು ತಣ್ಣಗಿನ ನೀರಲ್ಲಿ ಮುಖವನ್ನು ತೊಳೆಯಿರಿ. ಹೀಗೆ 1 ತಿಂಗಳು ಮಾಡುವುದರಿಂದ ನಿಮ್ಮ ಸನ್ ಟಾನ್ ಬೇಗ ಕಡಿಮೆಯಾಗಿ ಸ್ಕೀನ್ ಗ್ಲೋವ್ ಆಗುತ್ತದೆ. ಇದನ್ನು ಪ್ರತಿದಿನ ಮಾಡಿದರೆ ಉತ್ತಮ. ಇಲ್ಲವಾದರೆ ವಾರದಲ್ಲಿ 4 ಬಾರಿಯಾದರೂ ಮಾಡಿ.

 

ಅದರ ಜೊತೆಗೆ ಈ ಕೆಳಗೆ ತಿಳಿಸಿರುವ ಜ್ಯೂಸ್ ನ್ನು ಮಾಡಿ ಕುಡಿದರೆ ನಿಮ್ಮ ಸ್ಕೀನ್ ಬೇಗ  ಗ್ಲೋವ್ ಆಗುತ್ತದೆ:

 

ಕ್ಯಾರೆಟ್ ಜ್ಯೂಸ್ 50 ml, ಬಿಟ್ ರೋಟ್ ಜ್ಯೂಸ್ 50 ml, ಟೊಮೆಟೊ ಜ್ಯೂಸ್ 50 ml, ನಿಂಬೆ ರಸ ½ ಟೀ ಸ್ಪೂನ್, ಕಲ್ಲುಸಕ್ಕರೆ 1 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ 1 ಬಾರಿ ಕುಡಿಯಿರಿ. ಇದನ್ನು 1 ತಿಂಗಳು ಮಾಡಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments