ಬೆಂಗಳೂರು : ವಾಟರ್ ಟ್ಯಾಂಕ್ ನಲ್ಲಿ ಯಾವಾಗಲೂ ನೀರು ತುಂಬಿರುವುದರಿಂದ ಗಲೀಜು ಕುಳಿತಿರುತ್ತದೆ. ಇದನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟ್ರಿಕ್ ಬಳಸಿ.
ಆಪಲ್ ಸೈಡರ್ ವಿನೆಗರ್ ನ್ನು ನೀರಿನಲ್ಲಿ ಬೆರೆಸಿ ಅದನ್ನು ವಾಟರ್ ಟ್ಯಾಂಕ್ ಗೋಡೆಗಳ ಮೇಲೆ ಸುರಿಯಿರಿ, ಇದು ಒಣಗಿದ ಬಳಿಕ ಅದನ್ನು ಟ್ಯಾಪ್ ನೀರಿನಿಂದ ತೊಳೆದರೆ ಗಲೀಜುಗಳು ಸುಲಭವಾಗಿ ಕ್ಲೀನ್ ಆಗುತ್ತದೆ.