ಬೆಂಗಳೂರು: ಕೆಟ್ಟ ಕೆಟ್ಟ ಚಟಗಳಿಂದ ಪುರುಷರು ತಮ್ಮ ಹಾರ್ಮೋನು ವೃದ್ಧಿಯನ್ನು ತಾವಾಗಿಯೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಾಗದೆ ಬಂಜೆತನಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ವೀರ್ಯಾಣು ಹೆಚ್ಚಿಸಲು ಸರಳ ಮನೆಮದ್ದು ಇಲ್ಲಿದೆ.
ಕೆಂಪು ಮೂಲಂಗಿಯ ಪಲ್ಯ ಮಾಡಿ ತಿಂದರೆ ವೀರ್ಯ ಹೆಚ್ಚಾಗುವುದರ ಜೊತೆಗೆ ಸಂಭೋಗ ಶಕ್ತಿಯನ್ನು ಹೆಚ್ಚಿಸುತ್ತದೆ. ನುಗ್ಗೆ ಹೂವನ್ನು ಹಾಲಿನಲ್ಲಿ ಬೇಯಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುತ್ತಿದ್ದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಎಳನೀರಿಗೆ ಜೇನುತುಪ್ಪ ಸೇರಿಸಿ ದಿನವೂ ಕುಡಿಯುತ್ತಾ ಬಂದರೆ ನರ ದೌರ್ಬಲ್ಯ ನಿವಾರಣೆಯಾಗುವುದರ ಜೊತೆಗೆ ವೀರ್ಯವನ್ನು ಹೆಚ್ಚಿಸುತ್ತದೆ.
ಉದ್ದಿನ ಬೆಳೆಯನ್ನು ನೆನೆಸಿ ತುಪ್ಪದಲ್ಲಿ ಹುರಿದು ತಿಂದರೆ ವೀರ್ಯ ಹೆಚ್ಚಾಗುತ್ತದೆ. ಮೊಸರು ಅಥವಾ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿಯುವುದರಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಅಜೀರ್ಣ ಕೂಡ ನಿವಾರಣೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ