ಬೆಂಗಳೂರು : ಶೃಂಗಾರ(ರತಿಕ್ರಿಯೆ)ವೆನ್ನುವುದು ಕೇವಲ ಶಾರೀರಿಕ ತೃಪ್ತಿಗಾಗಿ ಎಂದು ಎಲ್ಲರೂ ಭಾವಿಸುತ್ತಿರುತ್ತಾರೆ. ಆದರೆ ಹಾಗೆ ಭಾವಿಸುವುದು ತಪ್ಪೆಂದು ತಜ್ಞರು ಹೇಳುತ್ತಾರೆ. ಶೃಂಗಾರವೆನ್ನುವುದು ಒಂದು ದಿವ್ಯ ಔಷಧವಿದ್ದಂತೆ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದಿನವೂ ಶೃಂಗಾರ( ರತಿಕ್ರಿಯೆ) ನಡೆಸುವುದರಿಂದ ನಾವು ಊಹಿಸಲಾಗದಂತಹ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಊಟವಾದ ನಂತರ ರತಿಕ್ರಿಯೆಯಲ್ಲಿ ಪಾಲ್ಗೊಂಡರೆ ಏನಾದರೂ ಅಪಾಯವಿದೆಯೇ ಎಂಬ ಅನುಮಾನ ಬಹಳಷ್ಟು ಜನರಿಗೆ ಇರುತ್ತದೆ. ಹೀಗೆ ಊಟವಾದ ನಂತರ ರತಿಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಾಮಸೂತ್ರದ ಪ್ರಕಾರ ಸರಿಯಲ್ಲ. ರತಿಕ್ರಿಯೆಗೂ ಸಹ ಕೆಲವು ನಿಯಮ,ನಿಬಂಧನೆಗಳು ಇವೆ. ಅವು ಯಾವುವೆಂದರೆ
ಪರಿಸ್ಥಿತಿ ಯಾವುದೇ ಇರಲಿ, ಹಗಲು ರತಿಕ್ರಿಯೆ ನಿಷಿದ್ಧ. ಕೇವಲ ರಾತ್ರಿವೇಳೆ ಮಾತ್ರ ರತಿಕ್ರಿಯೆ ನಡೆಸಬೇಕು. ಅದೂ ಸಹ ಒಮ್ಮೆ ಮಾತ್ರ. ನಡುವೆ ಸ್ವಲ್ಪ ವಿಶ್ರಾಂತಿ ಪಡೆದುಕೊಂಡು ಮುಂದುವರೆಸಬೇಕು. ಸೂರ್ಯೋದಯ ಆಗುತ್ತಿರುವಾಗ ರತಿಕ್ರಿಯೆ ನಡೆಸುವುದರಿಂದ ಆರೋಗ್ಯ ಹಾಳಾಗುತ್ತದೆ. ಕೆಲವರು ರಾತ್ರಿ 7 ಗಂಟೆಯ ಒಳಗೆ ಭೋಜನ ಮಾಡುತ್ತಾರೆ. ಅಂತಹವರು ರಾತ್ರಿ 10 ಗಂಟೆಯ ನಂತರ ರತಿಕ್ರಿಯೆ ನಡೆಸುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ