ಸತತ ಏಳು ದಿನ ಎಳನೀರು ಕುಡಿದು ನೋಡಿ( ವಿಡಿಯೋ)
, ಸೋಮವಾರ, 17 ಅಕ್ಟೋಬರ್ 2016 (15:36 IST)
ಎಳನೀರು ಆರೋಗ್ಯ ಮತ್ತು ಚೈತನ್ಯವೃದ್ಧಿಗೆ ಸಹಾಯಕವಾದ ಶಕ್ತಿವರ್ಧಕ ಪಾನೀಯ ಎಂಬುದು ಎಲ್ಲರಿಗೂ ಗೊತ್ತು. ಸತತ ಏಳು ದಿನ ಎಳನೀರನ್ನು ಕುಡಿದರೆ ನಿಮ್ಮ ಆರೋಗ್ಯದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಗೊತ್ತೇ? ಈ ವಿಡಿಯೋ ನೋಡಿ.
ಸತತ ಏಳು ದಿನ ಎಳನೀರು ಕುಡಿದು ನೋಡಿ( ವಿಡಿಯೋ)
ಮುಂದಿನ ಸುದ್ದಿ