ಬೆಂಗಳೂರು : ಸೌಂದರ್ಯದ ಬಗ್ಗೆ ಮಹಿಳೆಯರು ಹೆಚ್ಚು ಗಮನ ಕೊಡುತ್ತಾರೆ. ಆದರೆ ಪುರುಷರು ತಮ್ಮ ಈ ಬಗ್ಗೆ ಗಮನಹರಿಸುವುದಿಲ್ಲ. ಹಾಗಾಗಿ ಪುರುಷರು ಶೇವ್ ಮಾಡಿದಾಗ ಈ ವಿಧಾನ ಅನುಸರಿಸಿ.
ಪುರುಷರು ಶೇವ್ ಮಾಡುವಾಗ ಸರಿಯಾಗಿ ಕೇರ್ ಮಾಡದ ಕಾರಣ ಮುಖದ ಸ್ಕಿನ್ ಒರಟಾಗುತ್ತದೆ. ಹಾಗಾಗಿ ಶೇವ್ ಮಾಡುವ ಮೊದಲು ತೆಂಗಿನೆಣ್ಣೆಯನ್ನು ಹಚ್ಚಿ. ಬಳಿಕ ಶೇವ್ ಮಾಡಿ. ಆನಂತರ ಇಡಿ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿ. ಇದರಿಂದ ನಿಮ್ಮ ಸ್ಕಿನ್ ಒರಟಾಗಲ್ಲ ಆಗಲ್ಲ. ಇದರಿಂದ ನಿಮ್ಮ ಸ್ಕಿನ್ ಹೊಳೆಯುತ್ತದೆ.