Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಪ್ಪು ಅತಿಯಾಗಿ ಸೇವಿಸುವುದನ್ನು ತಡೆಯಲು ಈ ವಿಧಾನ ಅನುಸರಿಸಿ

ಉಪ್ಪು ಅತಿಯಾಗಿ ಸೇವಿಸುವುದನ್ನು ತಡೆಯಲು ಈ ವಿಧಾನ ಅನುಸರಿಸಿ
ಬೆಂಗಳೂರು , ಬುಧವಾರ, 4 ನವೆಂಬರ್ 2020 (06:15 IST)
ಬೆಂಗಳೂರು : ಉಪ್ಪನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ ಉಂಟಾಗಬಹುದು.

ಆದಕಾರಣ ನಿಮಗೆ ಉಪ್ಪನ್ನು ಅತಿಯಾಗಿ ಬಳಸುವ ಅಭ್ಯಾಸವಿದ್ದರೆ ಅದನ್ನು ತಪ್ಪಿಸಿ. ಅದಕ್ಕಾಗಿ ಈ ಮಾರ್ಗವನ್ನು ಅನುಸರಿಸಿ. ಉಪ್ಪನ್ನು ಸೇರಿಸುವ ಬದಲು ನೀವು ನಿಂಬೆ ಪುಡಿ, ಮಾವಿನ ಪುಡಿ, ಕರಿಮೆಣಸಿನ ಪುಡಿಯಂತಹ ಮಸಾಲೆಗಳನ್ನು ಬಳಸಬಹುದು. ಇದರಿಂದ ನಿಮಗೆ ಉಪ್ಪು ಹೆಚ್ಚು ಬೇಕಾಗುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯ ಬೇಗ ವಾಸಿಯಾಗಲು ಈ ಸಿಹಿ ಪದಾರ್ಥವನ್ನು ಹಾಕಿ