Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದಲ್ಲಿ ಮೂಡಿರುವ ಮೊಡವೆ ರಂಧ್ರಗಳು ಮಾಯವಾಗಲು ಈ ಟಿಪ್ಸ್ ಫಾಲೋ ಮಾಡಿ

ಮುಖದಲ್ಲಿ ಮೂಡಿರುವ ಮೊಡವೆ ರಂಧ್ರಗಳು ಮಾಯವಾಗಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಬುಧವಾರ, 22 ಜನವರಿ 2020 (06:32 IST)
ಬೆಂಗಳೂರು : ಕೆಲವರಿಗೆ ಮುಖದಲ್ಲಿ ಮೊಡವೆಗಳು ಮೂಡಿದ ನಂತರ ಆ ಸ್ಥಳದಲ್ಲಿ ರಂಧ್ರಗಳು ಬೀಳುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ರಂಧ್ರಗಳು ನಿವಾರಣೆಯಾಗಲು ಈ ಟಿಪ್ಸ್  ಫಾಲೋ ಮಾಡಿ.

ಸೌತೆಕಾಯಿ ತುರಿದು ಜ್ಯೂಸ್ ತೆಗೆದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಜ್ ನಲ್ಲಿಟ್ಟು ಬಳಿಕ ಅದರಿಂದ ತಯಾರಾದ ಕ್ಯೂಬ್ ನಿಂದ ಮುಖದ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ಒಂದು ವೇಳೆ ಫ್ರಿಜ್ ಇಲ್ಲದಿದ್ದರೆ ಹಾಗೇ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಬಳಿಕ ಸ್ವಲ್ಪ ಹೊತ್ತು ಬಿಟ್ಟು ಮುಖವನ್ನು ತಣ್ಣೀರಿನಿಂದ ವಾಶ್ ಮಾಡಿ. ಹೀಗೆ ಮಾಡಿದರೆ ಮುಖದ ಮೇಲೇ ಮೂಡಿರುವ ರಂಧ್ರಗಳು ಮಾಯವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಿಗೆ ಎಷ್ಟು ಕಾಮ ಸುಖ ಬೇಕು ಗೊತ್ತಾ?