Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾತ್ರಿ ಬೇಗ ನಿದ್ರೆಗೆ ಜಾರಲು ಈ ಟಿಪ್ಸ್ ಫಾಲೋ ಮಾಡಿ

ರಾತ್ರಿ ಬೇಗ ನಿದ್ರೆಗೆ ಜಾರಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಗುರುವಾರ, 17 ಡಿಸೆಂಬರ್ 2020 (07:22 IST)
ಬೆಂಗಳೂರು : ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿ ಅವರು ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಯಾವುದೇ ಕೆಲಸವು ಸರಿಯಾಗಿ ಆಗುವುದಿಲ್ಲ. ಅಂತವರು ಈ ಟಿಪ್ಸ್ ಫಾಲೋ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡಬಹುದು.

*ಮಧ್ಯಾಹ್ನ 2 ಗಂಟೆಯ ಬಳಿ ಕೆಫೀನ್ (ಕಾಫಿ, ಚಾ) ಸೇವಿಸಬೇಡಿ.

*ರಾತ್ರಿ ಮಲಗುವ ಒಂದು ಗಂಟೆಗೂ ಮೊದಲು ಫೋನ್ ನಂತಹ ಸಾಧನಗಳಿಂದ ದೂರವಿರಿ.

* ಪ್ರತಿದಿನ ರಾತ್ರಿ ಮಲಗಲು ಒಂದೇ ಸಮಯವನ್ನು ನಿಗದಿ ಮಾಡಿಕೊಂಡಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಧುಮೇಹಿಗಳು ಹಸಿಮೆಣಸಿನ ಕಾಯಿಯನ್ನು ಸೇವಿಸಬಹುದೇ?