½ ಸ್ಪೂನ್ ಬೇಕಿಂಗ್ ಸೋಡಾ, ½ ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಪಾತ್ರೆ ತೊಳೆಯುವ ಬ್ರೆಶ್ ನಿಂದ ತೆಗೆದುಕೊಂಡು ತವಾದ ಮೇಲೆ ಉಜ್ಜಿ, ಆದರೆ ಸ್ಟೀಲರ್ ಬಳಸಬೇಡಿ. ಹೀಗೆ ಉಜ್ಜಿದ ನಂತರ ನೀರಿನಿಂದ ವಾಶ್ ಮಾಡಿ. ಬಳಿಕ ತವಾವನ್ನು ಸ್ಟೌವ್ ಮೇಲಿಟ್ಟು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ ಕಿಚನ್ ಟವಲ್ ನಿಂದ ಚೆನ್ನಾಗಿ ಉಜ್ಜಿ. ಹಾಗೆ ಮಾಡಿದರೆ ತುಕ್ಕು ಹಿಡಿದಿರುವುದೆಲ್ಲಾ ಹೋಗಿ ತವಾ ಕ್ಲೀನ್ ಆಗುತ್ತದೆ.