Webdunia - Bharat's app for daily news and videos

Install App

ಚಳಿಗಾಲದಲ್ಲಿ ಬೇಗನೆ ಎದ್ದೇಳಬೇಕೆಂದರೆ ಈ ನಿಯಮಗಳನ್ನು ಪಾಲಿಸಿ

Webdunia
ಬುಧವಾರ, 9 ಡಿಸೆಂಬರ್ 2020 (08:19 IST)
ಬೆಂಗಳೂರು : ಚಳಿಗಾಲದಲ್ಲಿ ಹೆಚ್ಚಿನವರು ತುಂಬಾ ಹೊತ್ತು ನಿದ್ರೆ ಮಾಡುತ್ತಾರೆ. ಬೇಗ ಏದ್ದೇಳಬೇಕೆಂದರು ಅವರಗೆ ಏಳಲು ಮನಸ್ಸೇ ಆಗುವುದಿಲ್ಲ. ಹಾಗಾಗಿ ನಿಮಗೆ ಚಳಿಗಾಲದಲ್ಲಿ ಬೇಗನೆ ಎದ್ದೇಳಬೇಕೆಂದರೆ  ಈ ನಿಯಮಗಳನ್ನು ಪಾಲಿಸಿ.

-ರಾತ್ರಿಯಲ್ಲಿ ಮಲಗುವ ಮೊದಲು ನೀರು ಕುಡಿಯಿರಿ ಮತ್ತು ಬೆಳಿಗ್ಗೆ ಎದ್ದ ಕೂಡಲೇ ಅದು ದೇಹವನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ.
-ಪ್ರತಿದಿನ ವ್ಯಾಯಮಗಳನ್ನು ಮಾಡಿ. ಇದು ದೇಹದ ದಿನಚರಿಯನ್ನು ಹೊಂದಿಸಲು ಸಹಾಯ ಮಾಡುತ್ತದೆ.
-ಕೆಲವು ದಿನಗಳವರೆಗೆ ನಿರಂತರವಾಗಿ  ಒಂದೇ ಸಮಯದಲ್ಲಿ ನಿದ್ರೆ ಮತ್ತು ಎಚ್ಚರಗೊಳ್ಳುವ ಮೂಲಕ ದೇಹದ ಗಡಿಯಾರವನ್ನು ಹೊಂದಿಸಲು ಪ್ರಯತ್ನಿಸಿ.
-ಹಾಸಿಗೆಯಿಂದ ಎದ್ದ ನಂತರ ಸ್ನಾನ ಮಾಡಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಬದಲಾಯಿಸುತ್ತದೆ ಮತ್ತು ನಿಮ್ಮನ್ನ ಸಕ್ರಿಯಗೊಳಿಸುತ್ತದೆ.
-ಸೋಮಾರಿತನವನ್ನು ತಪ್ಪಿಸಲು, ಆರೋಗ್ಯಕರವಾದ ಮತ್ತು ಲಘು ಆಹಾರವನ್ನು ಸೇವಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments