Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದಲ್ಲಿ ತೊಡಗಿದಾಗಲೇ ಕುಟುಂಬದ ಸದಸ್ಯರು ಈ ರೀತಿ ಮಾಡುತ್ತಾರೆ

ಸಂಭೋಗದಲ್ಲಿ ತೊಡಗಿದಾಗಲೇ ಕುಟುಂಬದ ಸದಸ್ಯರು ಈ ರೀತಿ ಮಾಡುತ್ತಾರೆ
ಬೆಂಗಳೂರು , ಬುಧವಾರ, 28 ಆಗಸ್ಟ್ 2019 (07:16 IST)
ಬೆಂಗಳೂರು : ನಾನು ಕುಟುಂಬದೊಂದಿಗೆ ವಾಸಿಸುತ್ತಿರುವುದರಿಂದ ನಮಗೆ ಲೈಂಗಿಕತೆಯನ್ನು ಆನಂದಿಸಲು ತುಂಬಾ ಕಷ್ಟಕರವಾಗಿದೆ. ನಾವು ಸಂಬೋಗದಲ್ಲಿ ತೊಡಗಿದಾಗಲೆಲ್ಲಾ ಕುಟುಂಬದ ಸದಸ್ಯರು ಬಂದು ಬಾಗಿಲು ಬಡಿಯುತ್ತಾರೆ. ಕೆಲವೊಮ್ಮೆ ಪಕ್ಕದ ಕೋಣೆಯಲ್ಲಿರುವ ಮಾತು ಕೇಳುತ್ತಿರುತ್ತದೆ. ಇದರಿಂದ ಮೂಡ್ ಆಫ್ ಆಗುತ್ತದೆ. ಇದು ಪತ್ನಿಗೆ ತುಂಬಾ ಬೇಸರವನ್ನುಂಟು ಮಾಡಿದೆ. ಇದನ್ನ ಪರಿಹರಿಸಿಕೊಳ್ಳವುದು ಹೇಗೆ?




ಉತ್ತರ: ನೀವು ಸ್ವಲ್ಪ ಹಣವನ್ನು ರೆಸಾರ್ಟ್ ಗಳಿಗೆ ಭೇಟಿ ನೀಡಲು ಖರ್ಚು ಮಾಡಿ. ಇದರಿಂದ ನಿಮಿಬ್ಬರು ಅನ್ಯೋನ್ಯವಾಗಿರಬಹುದು, ಆರಾಮವು ಸಿಗುತ್ತದೆ. ಇದರಿಂದ ನಿಮ್ಮ ಪತ್ನಿ ತುಂಬಾ ಖುಷಿಪಡುತ್ತಾಳೆ. ಈ ಮೂಲಕ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಫೀಸರ್ ಹೆಂಡ್ತಿಗೆ ಆ ಸುಖ ನೀಡ್ತಿರೋರು ಯಾರು?