ಪ್ರಶ್ನೆ: ಗಂಡ – ಹೆಂಡತಿಅಥವಾಪ್ರಿಯತಮೆ – ಪ್ರಿಯಕರನಸಂಬಂಧದಲ್ಲಿಕೆಲವೊಮ್ಮೆಎಷ್ಟೇಉತ್ತಮಬಾಂಧವ್ಯವಿದ್ದರೂಲೈಂಗಿಕವಿಚಾರದಲ್ಲಿಪರಸ್ಪರತೃಪ್ತಿಸಿಗದೇಹೋಗಬಹುದು. ಪತ್ನಿಯಿಂದ ಸುಖ ಸಿಗುತ್ತಿಲ್ಲ ಅಂತ ಆಕೆಯ ತಂಗಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವೆ. ಆದರೂ ಸರಿಯಾಗಿ ಸಂಪೂರ್ಣ ಸುಖ ಸಿಗುತ್ತಿಲ್ಲ. ಮುಂದೆ ಏನುಮಾಡೋದು?
ಉತ್ತರ: ಪತ್ನಿಯಿಂದ ನಿಮಗೆ ಲೈಂಗಿಕ ಸುಖ ಸಿಗದ ಕಾರಣ ನೀವು ಅವಳ ತಂಗಿ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿರೋರು ತಪ್ಪು. ಅಕ್ರಮ ಸಂಬಂಧ ನಿಮ್ಮ ಕುಟುಂಬವನ್ನೇ ಬಲಿ ತೆಗೆದುಕೊಳ್ಳಬಹುದು.
ನಿಮ್ಮ ಪತ್ನಿಯೊಂದಿಗೆ ವಿವರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಅವಳ ತಂಗಿ ಮೇಲೆ ಯಾವತ್ತಿಗೂ ಕಣ್ಣು ಹಾಕಬೇಡಿ.