Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಲ್ಲುಗಳ ಆರೋಗ್ಯ ಕಾಪಾಡಲು ಈ ಹಣ್ಣನ್ನು ಸೇವಿಸಿ

ಹಲ್ಲುಗಳ ಆರೋಗ್ಯ ಕಾಪಾಡಲು ಈ ಹಣ್ಣನ್ನು ಸೇವಿಸಿ
ಬೆಂಗಳೂರು , ಮಂಗಳವಾರ, 15 ಅಕ್ಟೋಬರ್ 2019 (06:43 IST)
ಬೆಂಗಳೂರು : ಹಲ್ಲುಗಳು ಆರೋಗ್ಯವಾಗಿರಲು ಬರೀ ಬ್ರೆಶ್ ಮಾಡಿದರೆ ಸಾಕಾಗಲ್ಲ. ಹಲ್ಲುಗಳ ಆರೋಗ್ಯ ಕಾಪಾಡಲು ಈ ಹಣ್ಣನ್ನು ಸೇವಿಸಬೇಕು. ಇದರಿಂದ ಹಲ್ಲುಗಳ ಸಮಸ್ಯೆ ನಿವಾರಣೆಯಾಗುತ್ತದೆ ಎಂದಿ ಸಂಶೋಧನೆಯೊಂದರಿಂದ ತಿಳಿದುಬಂದಿದೆ.



ಕ್ವೀನ್ ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದರಲ್ಲಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಕಡಿಮೆ ಮಾಡಲು ಹಾಗೂ ದಂತಗಳ ಸಮಸ್ಯೆಯನ್ನು ಕಡಿಮೆಗೊಳಿಸಲು ಬೆರಿಹಣ್ಣು ಸಹಕಾರಿಯಾಗಿದೆಯಂತೆ. ಆದ್ದರಿಂದ ಟೂತ್ ಪೇಸ್ಟ್ ಹಾಗೂ ಮೌತ್ ವಾಶ್ ನಲ್ಲಿ ಬೆರಿ ಹಣ್ಣನ್ನು ಬಳಸಿದರೆ ಹಲ್ಲುಗಳಿಗೆ ಉತ್ತಮ ಎಂದು ವೈದ್ಯರು ಹೇಳುತ್ತಾರೆ.

 

ಬೆರಿ ಹಣ್ಣುಗಳಲ್ಲಿರುವ ಪಾಲಿಫಿನೋಲ್ ಅಂಶಗಳು ಅಧಿಕವಾಗಿದೆ. ಇವುಗಳು ಆಂಟಿಆಕ್ಸಿಡೆಂಟ್ ಗಳಾಗಿ ಕಾರ್ಯನಿರ್ವಹಿಸಲಿದ್ದು, ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ತೂಕ ಇಳಿಸಲು ಇದು ಬೆಸ್ಟ್ ಮನೆಮದ್ದು