Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಹಕ್ಕೆ ಪ್ರೋಟಿನ್ ಬೇಕಾದಲ್ಲಿ ಈ ಹಣ್ಣುಗಳನ್ನು ಸೇವಿಸಿ

ದೇಹಕ್ಕೆ ಪ್ರೋಟಿನ್ ಬೇಕಾದಲ್ಲಿ ಈ ಹಣ್ಣುಗಳನ್ನು ಸೇವಿಸಿ
ಬೆಂಗಳೂರು , ಭಾನುವಾರ, 16 ಫೆಬ್ರವರಿ 2020 (07:00 IST)
ಬೆಂಗಳೂರು: ಪ್ರೋಟಿನ್ ನಮ್ಮ ದೇಹಕ್ಕೆ ಅತಿ ಮುಖ್ಯವಾಗಿ ಬೇಕಾಗುತ್ತದೆ. ಇದರಿಂದ ದೇಹವು ಆರೋಗ್ಯವಾಗಿರುತ್ತದೆ. ಆದಕಾರಣ ಪ್ರೋಟಿನ್ ಅಧಿಕವಾಗಿರುವ ಹಣ್ಣುಗಳನ್ನು ಸೇವನೆ ಮಾಡಿ. ಹಾಗಾದ್ರೆ ಆ ಹಣ್ಣುಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.


*ಒಣದ್ರಾಕ್ಷಿ: 100 ಗ್ರಾಂ ಒಣದ್ರಾಕ್ಷಿಯಲ್ಲಿ 3ಗ್ರಾಂ ಪ್ರೋಟಿನ್ ಇರುತ್ತದೆ.

*ಸೀಬೆ ಹಣ್ಣು: 100 ಗ್ರಾಂ ಸೀಬೆಹಣ್ಣಿನಲ್ಲಿ 2.6ಗ್ರಾಂ ಪ್ರೋಟಿನ್ ಇರುತ್ತದೆ

*ಖರ್ಜೂರ: 100 ಗ್ರಾಂ ಸೀಬೆಹಣ್ಣಿನಲ್ಲಿ 2.45ಗ್ರಾಂ ಪ್ರೋಟಿನ್ ಇರುತ್ತದೆ

*ಬ್ರೂನ್ಸ್ : 100 ಗ್ರಾಂ ಸೀಬೆಹಣ್ಣಿನಲ್ಲಿ 2.18ಗ್ರಾಂ ಪ್ರೋಟಿನ್ ಇರುತ್ತದೆ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಯೇ ಪರ್ಮನೆಂಟ್ ಆಗಿ ಕೂದಲನ್ನು ಸ್ಟ್ರೈಟ್ ಮಾಡಲು ಇದನ್ನು ಹಚ್ಚಿ.