ಬೆಂಗಳೂರು : ಬೀಡಿ, ಸಿಗರೇಟು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಕೆಲವರು ಧೂಮಪಾನ ಮಾಡುತ್ತಾರೆ. ಇದರಿಂದ ಅನೇಕ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ.
ಕೆಲವರು ಅಧಿಕವಾಗಿ ಧೂಮಪಾನ ಮಾಡುವುದರಿಂದ ಅವರು ಯಾವಾಗಲೂ ಕೆಮ್ಮುತ್ತಲೇ ಇರುತ್ತಾರೆ. ಇದು ಅವರಿಗೆ ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಆದರೂ ಅವರಿಗೆ ಧೂಮಪಾನ ಬಿಡಲು ಮನಸ್ಸುತ್ತಿರುವುದಿಲ್ಲ. ಈ ಧೂಮಪಾನದಿಂದ ಸೇವನೆಯಿಂದ ಕೆಮ್ಮು ಬರುತ್ತಿದ್ದರೆ ಅದಕ್ಕೆ ಈ ಮನೆಮದ್ದನ್ನು ಬಳಸಿ.
ಈರುಳ್ಳಿ ರಸವನ್ನು 15 ಮಿಲಿಮೀಟರ್ ನಷ್ಟು ತೆಗೆದುಕೊಂಡು ಪ್ರತಿದಿನ 2 ಬಾರಿ ಅಂದರೆ ಬೆಳಿಗ್ಗೆ ಹಾಗೂ ಸಂಜೆ ಕುಡಿಯಿರಿ. ಹೀಗೆ 4 ದಿನಗಳ ಕಾಲ ಮಾಡಿದರೆ ಕೆಮ್ಮು ಸಮಸ್ಯೆ ಪರಿಹಾರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.