Webdunia - Bharat's app for daily news and videos

Install App

ಹೀಗೆ ಮಾಡಿದರೆ ಮಹಿಳೆಯರ ಲೈಂಗಿಕ ಕಾಮನೆ ಹೆಚ್ಚಾಗುತ್ತದೆಯಂತೆ

Webdunia
ಬುಧವಾರ, 25 ಸೆಪ್ಟಂಬರ್ 2019 (12:15 IST)
ಬೆಂಗಳೂರು : ಕಾಮನೆ ಅರಳಿದಾಗ ಮಾತ್ರ ಲೈಂಗಿಕತೆಯಲ್ಲಿ ಹೆಚ್ಚಿನ ಸುಖ ಸಿಗುತ್ತದೆ. ಆದ್ದರಿಂದ ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ಮೂಡಲು ಈ ಟ್ರಿಕ್ಸ್ ಅನುಸರಿಸಿ.




ಕೆಲವು ಅಧ್ಯಯನಗಳ ಪ್ರಕಾರ ಕಾಲು ಬೆಚ್ಚಗೆ ಇಡುವುದರಿಂದ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚುತ್ತದೆಯಂತೆ. ಹಾಗಾಗಿ ಮೃದುವಾದ ಸಾಕ್ಸ್ ಗಳನ್ನು ಸದಾ ಕಾಲಿಗೆ ಹಾಕಿಕೊಂಡಿರಿ.


ದೇಹಕ್ಕೆ ದೇಹ ಹೆಚ್ಚು ಟಚ್ ಆದಷ್ಟು ಲೈಂಗಿಕ ಕಾಮನೆ ಅರಳುವುದು ಜಾಸ್ತಿ.  ಆದ್ದರಿಂದ  ಮಹಿಳೆಯರ ಸೂಕ್ಷ್ಮ ಅಂಗಗಳನ್ನು ಹೆಚ್ಚು ಮುಟ್ಟುತ್ತಿದ್ದರೆ  ಸಹಜವಾಗಿ ಸೆಕ್ಸ್ ಮೂಡ್ ಜಾಸ್ತಿಯಾಗುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ