ನಮ್ಮ ಇತ್ತೀಚಿನ ಜೀವನಶೈಲಿ ಜಂಕ್‍ಫುಡ್‍ಗಳನ್ನು ಅತಿಯಾಗಿ ಸೇವಿಸುವುರಿಂದ ದೇಹಕ್ಕೆ ಅವಶ್ಯಕತೆಗಿಂತ ಹೆಚ್ಚು ಕೊಬ್ಬಿನಂಶ ಹೊಟ್ಟೆಯ ಭಾಗದಲ್ಲೇ ಶೇಖರಣೆಯಾಗುತ್ತದೆ.ಈ ಸಮಸ್ಯೆಗೆ ವಯಸ್ಸಿನ ಮಿತಿ ಇಲ್ಲ ಇಳಿ ವಯಸ್ಸಿನಿಂದ ಮುದುಕರವರೆಗೂ ಎಲ್ಲರನ್ನು ಕಾಡುತ್ತದೆ, ಹಾಗಾಗಿ ಸೌದರ್ಯದ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ.