ಬೆಂಗಳೂರು : ನಿಮ್ಮ ಚರ್ಮ ಆರೋಗ್ಯವಾಗಿ ಹೊಳೆಯುವಂತೆ ಮಾಡಲು ವಿಟಮಿನ್ ಇ ತುಂಬಾ ಮುಖ್ಯ. ಇದು ಚರ್ಮ ಕೋಶಗಳ ಬೆಳವಣೆಗೆಗೆ ಸಹಕಾರಿ. ಹಾಗೂ ಕೂದಲ ಬೆಳವಣೆಗೆಗೆ ಇದು ಬಹಳ ಮುಖ್ಯ. ಹಾಗಾಗಿ ವಿಟಮಿನ್ ಇ ಸಮೃದ್ಧವಾಗಿರುವ ಆಯಿಲ್ ಗಳು ಯಾವುವು ಎಂಬುದನ್ನು ತಿಳಿಯೋಣ.
*ಬಾದಾಮಿ ಎಣ‍್ಣೆ: ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು , ಕೂದಲು ಮತ್ತು ಚರ್ಮದ ಪೋಷಣೆಗೆ ಬಳಸಬಹುದು.
*ಕೊಬ್ಬರಿ ಎಣ್ಣೆ : ಇದು ಚರ್ಮದ ಮೇಲಿನ ಕಪ್ಪು ಕಲೆ ಮತ್ತು ವರ್ಣ ದ್ರವ್ಯವನ್ನು ಕಟಿಮೆ ಮಾಡುತ್ತದೆ.
*ಹರಳೆಣ‍್ಣೆ ; ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ನಿಮ್ಮ ಕೂದಲ ಬೆಳವಣೆಗೆಗೆ ಬಹಳ ಸಹಕಾರಿಯಾಗಿದೆ.
*ಆಲಿವ್ ಆಯಿಲ್ : ಇದರಲ್ಲೂ ವಿಟಮಿನ್ ಇ ಹೇರಳವಾಗಿದೆ. ಇದನ್ನು ಚರ್ಮ ಹಾಗೂ ಕೂದಲಿನ ಆರೈಕೆಗೆ ಬಳಸಬಹುದು.