ಬೆಂಗಳೂರು : ಮಹಿಳೆಯರು ಯಾವ ಭಂಗಿಯಲ್ಲಿ ಬೇಗನೇ ಉದ್ರೇಕಗೊಳ್ಳುತ್ತಾರೆ ಎಂಬ ವಿಚಾರ ತಿಳಿದುಕೊಳ್ಳಲು ಪುರುಷರು ಪ್ರಯತ್ನಿಸುತ್ತಾರೆ. ಇತ್ತೀಚೆಗೆ ಈ ವಿಚಾರ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಜ್ಯೂರಿಚ್ ನ ವಿವಿಯೊಂದು ನಡೆಸಿದ ಅಧ್ಯಯನದಲ್ಲಿ ಮಹಿಳೆ ಯಾವ ಭಂಗಿಯಲ್ಲಿದ್ದರೆ ಬೇಗನೇ ಉದ್ರೇಕಗೊಳ್ಳುತ್ತಾಳೆ ಎಂಬ ವಿಚಾರ ಬಹಿರಂಗಗೊಂಡಿದೆ.
ಅಧ್ಯಯನ ಪ್ರಕಾರ ಮಹಿಳೆ ಮೇಲ್ಭಾಗದಲ್ಲಿದ್ದು ಸಂಭೋಗ ನಡೆಸಿದರೆ ಬೇಗನೇ ಉದ್ರೇಕಗೊಳ್ಳುತ್ತಾಳೆ ಎಂದು ತಿಳಿದುಬಂದಿದೆ. ಇದು ಅಚ್ಚರಿಯಾದರೂ ಇದೇ ಸತ್ಯ ಎಂದು ಅಧ್ಯಯನಕಾರರು ಹೇಳುತ್ತಾರೆ.