Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿದಿನ ಪುದೀನಾ ಸೇವಿಸಿದರೆ ಏನಾಗುತ್ತದೆ ಗೊತ್ತಾ?

ಪ್ರತಿದಿನ ಪುದೀನಾ ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಶನಿವಾರ, 19 ಡಿಸೆಂಬರ್ 2020 (06:44 IST)
ಬೆಂಗಳೂರು : ಪುದೀನಾ ಒಂದು ನೈಸರ್ಗಿಕವಾದ ಸಸ್ಯವಾಗಿದೆ. ಇದು ಆರೋಗ್ಯ ಹಾಗೂ ಸೌಂದರ್ಯ ಸಮಸ್ಯೆಗಳನ್ನು ದೂರಮಾಡುತ್ತದೆ. ಇದು ಅಡುಗೆಗೆ ಬಳಸಿದರೆ ಅದರ ಪರಿಮಳ ಹೆಚ್ಚಾಗುತ್ತದೆ.

ಪ್ರತಿದಿನ ಪುದೀನಾ ಚಹಾ ಕುಡಿಯುವುದರಿಂದ ಅಥವಾ ಪ್ರತಿದಿನ 1 ಗ್ಲಾಸ್ ನೀರಿಗೆ 1 ಹನಿ ಪುದೀನಾ ಎಣ್ಣೆಯನ್ನು ಮಿಕ್ಸ್ ಮಾಡಿ ಊಟದ ನಂತರ ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.  ಅಲ್ಲದೇ ಪುದೀನಾ ಸೇವಿಸಿದರೆ ನಿಮ್ಮ ಆತಂಕ ಮತ್ತು ಒತ್ತಡ, ಹತಾಶೆಯಂತಹ ಮಾಸಿಕ ಸಮಸ್ಯೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಕೂದಲು ಸಿಲ್ಕಿ ಮತ್ತು ಶೈನಿಯಾಗಿರಲು ಈ ಹೇರ್ ಪ್ಯಾಕ್ ಬಳಸಿ