Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಸಿರಾಟದ ಮೂಲಕ ತಲೆನೋವು, ದಣಿವು ನೀಗಿಸಿಕೊಳ್ಳವುದು ಹೇಗೆ ಗೊತ್ತಾ?

ಉಸಿರಾಟದ ಮೂಲಕ ತಲೆನೋವು, ದಣಿವು ನೀಗಿಸಿಕೊಳ್ಳವುದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 28 ಜನವರಿ 2020 (06:34 IST)
ಬೆಂಗಳೂರು : ನಾವು ಉಸಿರಾಡುವಾಗ ಮೂಗಿನ ಎರಡು ಹೊಳ್ಳೆಗಳನ್ನು ಬಳಸಿ ಉಸಿರಾಡುತ್ತೇವೆ. ಈ ಉಸಿರಾಟದಿಂದ ತಲೆನೋವು ಹಾಗೂ ದಣಿವನ್ನು ಕೂಡ ನಿವಾರಿಸಿಕೊಳ್ಳಬಹುದು.

ತುಂಬಾ ತಲೆ ನೋವು ಕಾಣಿಸಿಕೊಂಡಾಗ ಬಲ ಮೂಗಿನ ಹೊಳ್ಳೆಗಳನ್ನು ಮುಚ್ಚಿ ಎಡ ಮೂಗಿನಿಂದ 10ರಿಂದ 15 ಸಲ  ಉಸಿರಾಡಬೇಕು. ಇದರಿಂದ 5 ನಿಮಿಷದಲ್ಲಿ ತಲೆನೋವು ಮಾಯವಾಗುತ್ತದೆ.

ಹಾಗೇ ತುಂಬಾ ದಣಿವಾಗಿದ್ದರೆ ಎಡ ಮೂಗಿನ್ನು ಮುಚ್ಚಿ ಬಲ ಮೂಗಿನಿಂದ ಉಸಿರಾಡಿದರೆ ದಣಿವು ಪರಿಹಾರವಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವಾರದಲ್ಲಿ ಅಂಡರ್ ಆಮ್ಸ್ ಬೆಳ್ಳಗಾಗಲು ಇದನ್ನ ಹಚ್ಚಿ