Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯಲು ಇನ್ಸ್ಟಂಟ್ ಕಾಫಿ ಪೌಡರ್ ನಿಂದ ಹೀಗೆ ಮಾಡಿ

ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯಲು ಇನ್ಸ್ಟಂಟ್ ಕಾಫಿ ಪೌಡರ್ ನಿಂದ ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 29 ಸೆಪ್ಟಂಬರ್ 2020 (13:32 IST)
ಬೆಂಗಳೂರು : ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯಬೇಕು ಎಂಬ ಹಂಬಲ ಹೆಣ್ಣುಮಕ್ಕಳಿಗಿರುತ್ತದೆ. ಅದಕ್ಕಾಗಿ ಇನ್ಸ್ಟಂಟ್ ಕಾಫಿ ಪೌಡರ್ ನಿಂದ ಹೀಗೆ ಮಾಡಿ.

1 ಕಪ್  ಇನ್ಸ್ಟಂಟ್ ಕಾಫಿ ಪೌಡರ್, 1 ಕಪ್ ಮೊಸರು, 1 ಚಮಚ ಅಲೋವೆರ ಜೆಲ್ ಅಥವಾ ತೆಂಗಿನೆಣ್ಣೆ ಎಲ್ಲವನ್ನೂ ಮಿಶ್ರಣ ಮಾಡಿ ತಲೆಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಶಾಂಪೂ ಬಳಸಿ ವಾಶ್ ಮಾಡಿ. ಇದರಿಂದ ಸೊಂಪಾದ, ಶೈನಿಂಗ್ ಯುಕ್ತ ಕೂದಲು ನಿಮ್ಮದಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳೆಗಿಡಗಳನ್ನು ಸುಲಭವಾಗಿ ತೆಗೆಯಲು ಈ ವಿಧಾನ ಬಳಸಿ