ಬೆಂಗಳೂರು : ಕೆಲವೊಮ್ಮೆ ಅಡುಗೆಗೆ ಹಾಲಿನ ಪುಡಿಗಳನ್ನು ಬಳಸುತ್ತೇವೆ. ಆದರೆ ಇದು ಕೆಲವೊಮ್ಮೆ ಗಂಟುಗಳಾಗುವುದರಿಂದ ಅದು ಹಾಳಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಈ ಟಿಪ್ ಫಾಲೋ ಮಾಡಿ.
ಹಾಲಿನ ಪುಡಿಯನ್ನು ಫ್ರಿಜ್ ನಲ್ಲಿ ಸ್ಟೋರ್ ಮಾಡುವುದರಿಂದ ಅದು ಗಟ್ಟಿಯಾಗುವುದಿಲ್ಲ. ಹಾಗೇ ಹಾಲಿನ ಪುಡಿಯ ಜೊತೆಗೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ನೀರು ಹಾಕಿದರೆ ಅದು ಗಂಟುಕಟ್ಟುವುದಿಲ್ಲ. . ಅಥವಾ ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿದರೂ ಅದು ಗಂಟಾಗುವುದಿಲ್ಲ.