Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಎರಡು ಕೆಲಸ ಮಾಡಿದರೆ ಸೆಕ್ಸ್ ಲೈಫ್ ಗೆ ಕಿಚ್ಚು ಹತ್ತುವುದು ಗ್ಯಾರಂಟಿ!

ಈ ಎರಡು ಕೆಲಸ ಮಾಡಿದರೆ ಸೆಕ್ಸ್ ಲೈಫ್ ಗೆ ಕಿಚ್ಚು ಹತ್ತುವುದು ಗ್ಯಾರಂಟಿ!
ಬೆಂಗಳೂರು , ಮಂಗಳವಾರ, 18 ಸೆಪ್ಟಂಬರ್ 2018 (09:36 IST)
ಬೆಂಗಳೂರು: ಲೈಂಗಿಕ ಜೀವನ ಬೋರ್ ಎನಿಸುತ್ತಿದೆಯೇ? ಹಾಗಿದ್ದರೆ ಇದನ್ನು ಫಯರ್ ಅಪ್ ಮಾಡೋದು ಹೇಗೆ? ಅದಕ್ಕೆ ಈ ಎರಡು ಟ್ರಿಕ್ ಬಳಸಿ ನೋಡಿ!

ದೂರವರಿ
ದೂರವಿದ್ದಾಗಲೇ ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುವುದು ಜಾಸ್ತಿ. ಇದು ಲೈಂಗಿಕ ಜೀವನ ಮಾತ್ರವಲ್ಲ, ಪ್ರೀತಿ ಹುಟ್ಟಬೇಕಾದರೂ ಈ ಟ್ರಿಕ್ ಮಾಡಿ ನೋಡಬಹುದು. ದೂರವಿದ್ದಾಗ ಸಂಗಾತಿ ಬಗ್ಗೆ ಹೆಚ್ಚು ಆಕರ್ಷಣೆ ಮೂಡಬಹುದು. ಇದರಿಂದ ಬಯಕೆ ಹೆಚ್ಚಾಗಲು ಸಮಯ ನೀಡಿದಂತಾಗಬಹುದು!

ನಿರೀಕ್ಷಿಸದೇ ಇದ್ದಾಗ ಸರ್ಪೈಸ್ ಕೊಡಿ!
ನಿರೀಕ್ಷಿಸದೇ ಇದ್ದಾಗ ಇನ್ನೊಬ್ಬರಿಗೆ ಕೊಡುವ ಗಿಫ್ಟ್, ಮಾಡುವ ಕೆಲಸ ಹೆಚ್ಚು ಸಂತೋಷ ಕೊಡುತ್ತದೆ. ಅದು ಸೆಕ್ಸ್ ವಿಚಾರಕ್ಕೂ ಅನ್ವಯವಾಗುತ್ತದೆ. ನಿರೀಕ್ಷಸದೇ ಇದ್ದಾಗ ಸಂಗಾತಿಯೊಡನೆ ರೊಮ್ಯಾಂಟಿಕ್ ಕ್ಷಣ ಕಳೆಯುವುದು, ರೊಮ್ಯಾನ್ಸ್ ಮಾಡುವುದು ಮಾಡಿದರೆ ಹೆಚ್ಚು ಖುಷಿ ಕೊಡಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸ್ವೀಟ್ ಕಾರ್ನ್ ಚಿತ್ರಾನ್ನ: ಸವಿಯಲು ರುಚಿಯೂ ಹೌದು, ಮಾಡಲು ಸುಲಭವೂ ಹೌದು