Webdunia - Bharat's app for daily news and videos

Install App

ಲೈಂಗಿಕ ಶಕ್ತಿ ಹೆಚ್ಚಾಗಲು ಇದನ್ನು ತಪ್ಪದೇ ಮಾಡಿ

Webdunia
ಮಂಗಳವಾರ, 12 ನವೆಂಬರ್ 2019 (13:23 IST)
ಹೊಸದಾಗಿ ಮದುವೆಯಾದಾಗ ಇದ್ದಂತಹ ಲೈಂಗಿಕ ಆಸಕ್ತಿ ಕುಗ್ಗುತ್ತಿದೆಯೇ? ಲೈಂಗಿಕ ತುಡಿತ ಹೆಚ್ಚಿಸಿಕೊಳ್ಳಬೇಕೆಂದು ನಾನಾ ಕಸರತ್ತು ಮಾಡುತ್ತಿರುವಿರಾ? ಹಾಗಿದ್ರೆ ಇದನ್ನು ಪಾಲಿಸಿ ನೋಡಿ.

 

ಯಾವುದೇ ಮಾತ್ರೆಗಳನ್ನು ನುಂಗುತ್ತಿದ್ದರೆ ಬಿಟ್ಟುಬಿಡಿ.  ಹದಿನೈದು ದಿನಗಳ ಕಾಲ ಒಂದು ಗ್ಲಾಸ್ ದಾಳಿಂಬೆ ಹಣ್ಣಿನ ರಸ ಕುಡಿಯಿರಿ, ಮುಂದೆ ಏನಾಗುತ್ತದೆಂದು ನೋಡಿ.


ಎಡಿನ್‌ಬರ್ಗ್‌ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ, 15 ದಿನಗಳ ಕಾಲ ಪ್ರತಿದಿನ, ಗಂಡಸು ಅಥವಾ ಹೆಂಗಸರು ರಾತ್ರಿ ಒಂದು ಗ್ಲಾಸ್ ತಾಜಾ ದಾಳಿಂಬೆ ಹಣ್ಣಿನ ರಸ ಹೀರಿದರೆ, ಟೆಸ್ಟೋಸ್ಟಿರಾನ್ ಹಾರ್ಮೋನ್ ಚಟುವಟಿಕೆ ಜಾಸ್ತಿಯಾಗುತ್ತದೆ. ಅದರಿಂದ ಲೈಂಗಿಕ ಆಸಕ್ತಿ ತಾನಾಗಿಯೇ ಅರಳುತ್ತದಂತೆ.



ಹದಿಹರೆಯದವರು ಮಾತ್ರವಲ್ಲ, ಅರವತ್ತು ವಯಸ್ಸು ಮೀರಿದವರೂ ಕೂಡ ದಾಳಿಂಬೆ ಹಣ್ಣಿನ ರಸದಿಂದ ಬಾಳನ್ನು ಸರಸಮಯವಾಗಿಸಿಕೊಳ್ಳಬಹುದು. ಸುಮಾರು ಹದಿನೈದು ದಿನಗಳ ಕಾಲ ನಡೆಸಿದ ಅಧ್ಯಯನದಿಂದ ಪುರುಷ ಮತ್ತು ಮಹಿಳೆಯರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಉತ್ಪತ್ತಿಯಾಗುವುದು ಜಾಸ್ತಿಯಾಗಿರುವುದು ಕಂಡು ಬಂದಿದೆಯಂತೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ