Webdunia - Bharat's app for daily news and videos

Install App

ಬೆಡ್ ಮೇಲೆ ಪುರುಷರು ಮಹಿಳೆಗೆ ಹೆಚ್ಚು ಸುಖ ನೀಡಲು ಏನು ಮಾಡಬೇಕು ಗೊತ್ತಾ?

Webdunia
ಸೋಮವಾರ, 1 ಅಕ್ಟೋಬರ್ 2018 (12:29 IST)
ಬೆಂಗಳೂರು : ಲೈಂಗಿಕ ಕ್ರಿಯೆಯಲ್ಲಿ ಪುರುಷರಿಗಷ್ಟೇ ಅಲ್ಲ ಮಹಿಳೆಯರಿಗೂ ಸಂತೃಪ್ತಿ ಸಿಗುವುದು ಮುಖ್ಯ ಅದರಲ್ಲೂ ಪುರುಷ ಮಹಿಳೆಯನ್ನು ಸಂಭೋಗದ ಪರಾಕಷ್ಠೆಗೆ ತಲುಪಿಸಬೇಕಾದರೆ ಅದು ಅಷ್ಟೊಂದು ಸುಲಭವಿಲ್ಲ. ಆದಕಾರಣ ಮಹಿಳೆಯರಿಗೆ ಯಾವ ರೀತಿ ಸಂತೃಪ್ತಿ ಒದಗಿಸಬಹುದು ಎನ್ನುವುದರ ಬಗ್ಗೆ ಬಹಳಷ್ಟು ಸಂಶೋಧನೆಗಳೂ ನಡೆದಿದೆ.


ಮಹಿಳೆಗೆ ಪೂರ್ಣ ರೀತಿಯ ಸಂತೃಪ್ತಿ ಒದಗಿಸಲು ಪುರುಷರ ಪರ್ಸನಾಲಿಟಿ ಕೂಡಾ ಅಷ್ಟೇ ಮುಖ್ಯ ಪಾತ್ರವಹಿಸುತ್ತದಂತೆ. ನಿಮ್ಮ ಪಾರ್ಟನರ್‌ನ ಆದಾಯ, ಆತ್ಮವಿಶ್ವಾಸ, ಸಂಗಾತಿ ಬಗೆಗಿರುವ ಆಕರ್ಷಣೆ ಇಬ್ಬರೂ ಬೆಡ್‌ನಲ್ಲಿ ಕ್ವಾಲಿಟಿ ಸಮಯ ಕಳೆಯಲು ಸಹಕಾರಿಯಾಗಿದೆ ಎನ್ನಲಾಗಿದೆ.


ಆದರೆ ಹೊಸ ಅಧ್ಯಯನವೊಂದರ ಪ್ರಕಾರ ಪಾರ್ಟನರ್‌ನ ಕಡಿಮೆ ಆದಾಯ, ಅಥವಾ ಕಡಿಮೆ ಆತ್ಮವಿಶ್ವಾಸ ಇವ್ಯಾವುದು ಮಹಿಳೆಯನ್ನು ಸಂತೃಪ್ತಿಗೊಳಿಸಲು ಮುಖ್ಯವಲ್ಲ. ಮಹಿಳೆಯನ್ನು ಹೆಚ್ಚು ನಗಿಸುವ ಸಾಮರ್ಥ್ಯ ಇರುವ ಪುರುಷ, ಮಹಿಳೆಯ ಸಂಬೋಗೋದ್ರೇದಕ ಪರಾಕಷ್ಠೆಯನ್ನು ಉತ್ತಮವಾಗಿಸಬಲ್ಲನಂತೆ.


ಪುರುಷನಿಗಿರುವ ವಿಶ್ವಾಸಾರ್ಹತೆ, ಸೃಜನಶೀಲತೆ, ಭಾವನಾತ್ಮಕ ಉಷ್ಣತೆ ಮತ್ತು ದೇಹ ವಾಸನೆ ಕೂಡಾ ಹಾಸಿಗೆಯಲ್ಲಿ ಓರ್ವ ಮಹಿಳೆಯನ್ನು ಸಂಪೂರ್ಣವಾಗಿ ಸಂತೃಪ್ತಿಗೊಳಿಸಲು ಬೇಕಾಗುವ ಗುಣಲಕ್ಷಣಗಳ ಪಟ್ಟಿಯಲ್ಲಿ ಸೇರಿಕೊಂಡಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ