Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಿಯಕರನ ಮನೆಗೆ ಏಕಾಂಗಿಯಾಗಿ ಹೋದ ಪ್ರಿಯತಮೆ – ಅಲ್ಲಿ ಆಗಿದ್ದು ಶಾಕಿಂಗ್

ಪ್ರಿಯಕರನ ಮನೆಗೆ ಏಕಾಂಗಿಯಾಗಿ ಹೋದ ಪ್ರಿಯತಮೆ – ಅಲ್ಲಿ ಆಗಿದ್ದು ಶಾಕಿಂಗ್
ಬಾಗಲಕೋಟೆ , ಭಾನುವಾರ, 22 ಡಿಸೆಂಬರ್ 2019 (15:19 IST)
ಲವ್ ವಿಷಯ ಮಾತನಾಡೋಕೆ ಅಂತ ಆಕೆ ಏಕಾಂಗಿಯಾಗಿ ಪ್ರಿಯಕರನ ಮನೆಗೆ ಹೋಗಿದ್ದಳು. ಆದರೆ ಅವರ ಹಣೆ ಬರಹವೇ ಚೆನ್ನಾಗಿರಲಿಲ್ಲ ಅನ್ಸುತ್ತೆ.

ಲವರ್ ಮೇಲೆ ಪ್ರಿಯಕರನೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪ್ರಿಯತಮೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ಪ್ರಿಯಕರ ಪ್ರವೀಣ ಹಲ್ಲೆ ನಡೆಸಿ ಪರಾರಿಯಾಗಿದ್ದರೆ ಪ್ರಿಯತಮೆ ರೇಣುಕಾ ಗಂಭೀರ ಗಾಯಗೊಂಡಿದ್ದಾಳೆ.
ಹಲವು ವರ್ಷ ಲವ್ ಮಾಡಿದ್ದ ಈ ಜೋಡಿ ಬೇರ್ಪಟ್ಟಿತ್ತು. ಆದರೆ ಲವ್ ಮ್ಯಾಟರ್ ಮಾತನಾಡೋಕೆ ಅಂತ ರೇಣುಕಾ ತನ್ನ ಪ್ರಿಯಕರ ಪ್ರವೀಣನ ಮನೆಗೆ ಹೋಗಿದ್ದಾಳೆ.

ಅಲ್ಲಿ ಗಲಾಟೆ ನಡೆದು ಆಕೆ ಮೇಲೆ ಹಲ್ಲೆ ನಡೆಸಲಾಗಿದೆ. ಬಾಗಲಕೋಟೆಯ ಚಿಕನಾಳ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ರಾತ್ರಿಯಲ್ಲಿ ಅವಳಿಗೆ ಸುಖ ನೀಡಲು ಏನು ಮಾಡಬೇಕು?