Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಯಲ್ಲಿ ನೀರೂರಿಸುವ ಖರ್ಜೂರ ಹಲ್ವಾ

ಬಾಯಲ್ಲಿ ನೀರೂರಿಸುವ ಖರ್ಜೂರ ಹಲ್ವಾ
Bangalore , ಗುರುವಾರ, 29 ಡಿಸೆಂಬರ್ 2016 (10:57 IST)
ಬೆಂಗಳೂರು: ಡಿಫರೆಂಟಾಗಿ ಸ್ವೀಟ್ ಮಾಡಲು ಬಯಸುವವರು ಖರ್ಜೂರದ ಹಲ್ವಾ ಮಾಡಬಹುದು. ಮಾಡುವ ವಿಧಾನ ಹೀಗೆದೆ ನೋಡಿ.


ಬೇಕಾಗುವ ಸಾಮಗ್ರಿಗಳು
ಖರ್ಜೂರ
ಹಾಲು ಏಲಕ್ಕಿ
ಗೇರು ಬೀಜ
ಸಕ್ಕರೆ
ಬಾದಾಮಿ
ತುಪ್ಪ

ಮಾಡುವ ವಿಧಾನಗಳು

ಬೀಜ ತೆಗೆದ ಖರ್ಜೂರವನ್ನು ಸಣ್ಣಗೆ ಹೆಚ್ಚಿ ರುಬ್ಬಿಟ್ಟುಕೊಳ್ಳಿ. ಬಾಣಲೆಯಲ್ಲಿ ಹಾಲು ಕುದಿಯಲಿಟ್ಟು, ಕುದಿದ ಮೇಲೆ ಖರ್ಜೂರ ಮತ್ತು ಸಕ್ಕರೆ ಹಾಕಿ. ಇದಕ್ಕೆ ಗೋಡಂಬಿ ಮತ್ತು ಬಾದಾಮಿ ಹಾಕಿ. ಇದು ತಳ ಬಿಟ್ಟು ಬರುವಾಗ ಸ್ವಲ್ಪ ತುಪ್ಪ ಹಾಕಿ ತಿರುವಿ. ಹಲ್ವಾದ ಹದಕ್ಕೆ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ. ಈಗ ಖರ್ಜೂರ ಹಲ್ವಾ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಾಳಿಂಬೆ ತಿಂದು ಸಿಪ್ಪೆ ಬಿಸಾಕಬೇಡಿ, ಅದರಲ್ಲಿದೆ ಔಷಧಿ!