ಬೆಂಗಳೂರು : ದೇಹದ ನೋವು ನಿವಾರಣೆಯಾಗಲು ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ಈ ಮನೆಮದ್ದನ್ನು ಸೇವಿಸಿ.
ಲವಂಗ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಲವಂಗದ ಚಹಾ ತಯಾರಿಸಿ ಕುಡಿದರೆ ಮೈಕೈ ನೋವು, ಹಲ್ಲುನೋವು, ಉರಿಯೂತ ನಿವಾರಣೆಯಾಗುತ್ತದೆ.
ಶುಂಠಿ ಉರಿಯೂತ ಮತ್ತು ಸ್ನಾಯು ನೋವಿನ ವಿರುದ್ಧ ಹೋರಾಡುತ್ತದೆ. ಆದ್ದರಿಂದ ದೇಹದಲ್ಲಿ ನೋವಿದ್ದಾಗ ಶುಂಠಿ ಚಹಾ ತಯಾರಿಸಿ ಕುಡಿಯಿರಿ.