Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅತ್ತೆ-ಸೊಸೆ ಜಗಳದ ಹೈರಾಣಾದ ಪತಿಗೆ ಒಂದು ಬೆಸ್ಟ್ ಅಡ್ವೈಸ್!

ಅತ್ತೆ-ಸೊಸೆ ಜಗಳದ ಹೈರಾಣಾದ ಪತಿಗೆ ಒಂದು ಬೆಸ್ಟ್ ಅಡ್ವೈಸ್!
ಬೆಂಗಳೂರು , ಶುಕ್ರವಾರ, 22 ಮಾರ್ಚ್ 2019 (11:38 IST)
ಬೆಂಗಳೂರು: ಸಾವಿಲ್ಲದ ಮನೆ ಇಲ್ಲವಂತೆ. ಹಾಗೇ ಅತ್ತೆ- ಸೊಸೆ ನಡುವೆ ಸಣ್ಣದಾದರೂ ಅಸಮಾಧಾನವಿಲ್ಲದ ಮನೆಯಿರಲ್ಲ. ಕೆಲವೊಂದು ಮನೆಯಲ್ಲಿ ಇದು ಅತಿರೇಕದಲ್ಲೇ ಇರುತ್ತದೆ.


ಆದರೆ ಇದೆಲ್ಲದರಿಂದ ಹೈರಾಣಾಗುವವನು ಮಾತ್ರ ಗಂಡ! ಯಾಕೆಂದರೆ ಅತ್ತ ಅಮ್ಮನನ್ನೂ ಬಿಡುವಂತಿಲ್ಲ, ಇತ್ತ ಹೆಂಡತಿಯನ್ನೂ ಕಳೆದುಕೊಳ್ಳಲಾರ. ಇವೆರಡರ ಮಧ್ಯೆ ಎಷ್ಟೇ ಇಬ್ಬರಿಗೆ ತಿಳಿಹೇಳಿಯೂ ಪರಿಸ್ಥಿತಿ ಸುಧಾರಿಸದಾಗ ಪತಿ ಮಾಡಬಹುದಾದ ಬೆಸ್ಟ್ ಕೆಲಸವೇನು ಗೊತ್ತಾ?!

ಮೌನ! ಮೌನ ಬಂಗಾರ ಎಂಬ ಮಾತಿದೆ. ಹಾಗೇ ಅಮ್ಮ ಅಥವಾ ಪತ್ನಿ ತನ್ನ ಬಳಿ ಬಂದು ಪರಸ್ಪರರ ಬಗ್ಗೆ ಹೇಳುವ ಚಾಡಿ ಮಾತುಗಳಿಗೆ ಕಿವುಡನಂತಿರುವುದೇ ಬೆಸ್ಟ್ ಪರಿಹಾರ. ಹೆಚ್ಚು ಇವರ ಜಗಳದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ. ಅವರು ಮಾತನಾಡುವ ರೀತಿಯೇ ಹಾಗೆ ಎಂದು ಸುಮ್ಮನಿದ್ದು ಬಿಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂಥಾ ಪುರುಷನೊಂದಿಗೆ ಮಹಿಳೆ ರತಿಕ್ರೀಡೆಗೆ ನೋ ಎನ್ನೋದೇ ಇಲ್ಲ!