ಬೆಂಗಳೂರು : ಅಡುಗೆ ಬದನೆಕಾಯಿಯನ್ನು ಬಳಸುವ ಮೊದಲು ಅದನ್ನು ಕತ್ತರಿಸಿ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡುತ್ತಾರೆ. ಆದರೆ ಹೀಗೆ ನೆನೆಸಿಟ್ಟ ಬದನೆಕಾಯಿ ಕಪ್ಪಾಗುತ್ತಿದ್ದರೆ ಅದಕ್ಕೆ ಒಂದು ಉಪಾಯವಿದೆ.
ನೀರಿಗೆ 2 ಚಮಚ ಹಾಲು ಹಾಕಿ ಕತ್ತರಿಸಿಟ್ಟ ಬದನೆಕಾಯಿಯನ್ನು ನೆನೆಸಿಡಿ, ಆಗ ಅದು ಕಪ್ಪಾಗುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ