Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದ ಚರ್ಮದ ಹೊಳಪು ಹೆಚ್ಚಾಗಲು ಈ ಫೇಸ್ ಪ್ಯಾಕ್ ಹಚ್ಚಿ

ಮುಖದ ಚರ್ಮದ ಹೊಳಪು ಹೆಚ್ಚಾಗಲು ಈ ಫೇಸ್ ಪ್ಯಾಕ್ ಹಚ್ಚಿ
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (12:09 IST)
ಬೆಂಗಳೂರು : ಹೆಚ್ಚಿನ ಮಹಿಳೆಯರಿಗೆ ತಮ್ಮ ಚರ್ಮ ಹೊಳೆಯುತ್ತಿರಬೇಕು, ಅಂದವಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಅಂತವರು ಮುಖದ ಚರ್ಮದ ಹೊಳಪು ಹೆಚ್ಚಿಸಲು ಈ ಫೇಸ್ ಪ್ಯಾಕ್ ಬಳಸಿ.

ಪಪ್ಪಾಯಿ ಉತ್ಕರ್ಷಣ ನಿರೋಧಕಗಳ ಗುಣಗಳನ್ನು ಹೊಂದಿದೆ. ಇದು ಚರ್ಮದ ಮೈಬಣ್ಣವನ್ನು ಬಿಳಿಯಾಗಿಸುತ್ತದೆ. ಹಾಗಾಗಿ 2 ಚಮಚ ನೆಲ್ಲಿಕಾಯಿ ಪುಡಿಗೆ, 2 ಚಮಚ ಪಪ್ಪಾಯಿ ತಿರುಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ, ಇದನ್ನು ವಾರಕ್ಕೊಮ್ಮೆ ಮಾಡಿದರೆ ನಿಮ್ಮ ಚರ್ಮದ ಕಾಂತಿ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂಳೆ ಮುರಿತ ಸರಿಪಡಿಸಲು ಈ ಗಿಡದ ಎಲೆಯ ಪೇಸ್ಟ್ ಹಚ್ಚಿ