ಬೆಂಗಳೂರು : ಮುಖದ ಹೊಳಪು ಹೆಚ್ಚಾಗಲು ಮುಖ ಕಾಂತಿಯುತವಾಗಿ ಹೊಳೆಯಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳನ್ನು ಹಚ್ಚುತ್ತಾರೆ. ಇದರಿಂದ ಮುಖದ ತ್ವಚೆ ಡಲ್ ಆಗುತ್ತದೆ. ಆದಕಾರಣ ಮುಖದ ಕಾಂತಿ ಹೆಚ್ಚಾಗಲು ಈ ಕ್ರೀಂನ್ನು ಹಚ್ಚಿ.
ಒಂದು ಬೌಲ್ ಗೆ 1 ಚಮಚ ಅಲೊವೆರಾ ಜೆಲ್, 1 ಚಮಚ ನಿಂಬೆ ರಸ, ಸ್ವಲ್ಪ ಕೇಸರಿ, ಅರಿಶಿನ ಪುಡಿ, ಸ್ವಲ್ಪ ಬಾದಾಮಿ ಎಣ್ಣೆ ಹಾಕಿ ಮುಖಕ್ಕೆ ಹಚ್ಚಿಕೊಂಡು ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ಪ್ರತಿದಿನ ಹಚ್ಚಿದರೆ ಒಂದೇ ವಾರದಲ್ಲಿ ನಿಮ್ಮ ಮುಖದ ಹೊಳಪು ಹೆಚ್ಚಾಗುತ್ತದೆ.