ಬೆಂಗಳೂರು : ಹುಡುಗರಿಯರ ಮುಖದಲ್ಲಿ ಮಾತ್ರವಲ್ಲ ಹುಡುಗರ ಮುಖದಲ್ಲಿಯೂ ಕೂಡ ಮೊಡವೆಗಳು ಮೂಡುತ್ತವೆ. ಈ ಸಮಸ್ಯೆ ನಿವಾರಿಸಲು ಹುಡುಗರು ಈ ಮನೆಮದ್ದನ್ನು ಹಚ್ಚಿ.
15-20 ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ. ಅದಕ್ಕೆ 1 ಚಮಚ ಮೊಸರು ಮಿಕ್ಸ್ ಮಾಡಿ. ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ವಾರದಲ್ಲಿ 2 ಬಾರಿ ಹೀಗೆ ಮಾಡಿದರೆ ಮೊಡವೆಗಳು ಮಾಯವಾಗುತ್ತವೆ.