Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಣ್ಣಿನ ಸುತ್ತಲಿನ ಚರ್ಮ ಡಲ್ ಆಗಿದ್ದರೆ ಇದನ್ನು ಹಚ್ಚಿ

ಕಣ್ಣಿನ ಸುತ್ತಲಿನ ಚರ್ಮ ಡಲ್ ಆಗಿದ್ದರೆ ಇದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 22 ಡಿಸೆಂಬರ್ 2020 (07:20 IST)
ಬೆಂಗಳೂರು : ಕೆಲಸದ ಒತ್ತಡದಿಂದ , ನಿದ್ರೆ ಕಡಿಮೆಯಾದಾಗ ಕಣ್ಣಿನ ಸುತ್ತಲಿನ ತೈಲ ಗ್ರಂಥಿಗಳು ಒಣಗುತ್ತವೆ. ಇದರಿಂದ ಕಣ್ಣಿನ ಸುತ್ತಲಿನ ಚರ್ಮ ಡ್ರೈ ಆಗುತ್ತದೆ. ಇದು ಮುಖವನ್ನು ಡಲ್ ಆಗಿಸುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

1 ಚಮಚ ಹಸಿ ಹಾಲಿಗೆ ಹತ್ತಿಯ ಪ್ಯಾಡ್ ಗಳನ್ನು ಅದ್ದಿ ಕಣ್ಣಿನ ಮೇಲೆ ಇಟ್ಟುಕೊಂಡು ರಾತ್ರಿಯಿಡಿ ಹಾಗೇ ಇಟ್ಟುಕೊಳ್ಳಿ.. ಇದರಿಂದ ಕಣ್ಣಿನ ಸುತ್ತಲಿನ ಚರ್ಮ ತೇವಾಂಶಗೊಳ‍್ಳುತ್ತದೆ. ಹಾಗೇ ಕಣ್ಣು ಊದಿಕೊಳ್ಳುವ ಸಮಸ್ಯೆಯು ದೂರವಾಗುತ್ತದೆ. ಕಣ್ಣಿನ ಚರ್ಮ ಹೊಳೆಯುತ್ತದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರನ್ನು ಕಾಡುವ ಈ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ನೋಡಿ ಟಿಪ್ಸ್